Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Wicket Keepers: “Keep’ It Up ರಿಷಬ್​, ಧೋನಿ, ದ್ರಾವಿಡ್​​ ದಾಖಲೆಗೆ ಸಂಚಕಾರ

July 18, 2022
in Cricket, ಕ್ರಿಕೆಟ್
Rishab Pant – ಕ್ರಿಕೆಟ್ ಬ್ರಹ್ಮಾಂಡದ ಅಪರೂಪದ ಪ್ರತಿಭೆ ರಿಷಬ್ ಪಂತ್..!

Wicket Keepers

Share on FacebookShare on TwitterShare on WhatsAppShare on Telegram

ಮ್ಯಾಂಚೆಸ್ಟರ್​​ನಲ್ಲಿ (Manchester) ವಿಕೆಟ್​​ ಕೀಪರ್ (Wicket Keeper)​ ಬ್ಯಾಟ್ಸ್​​ಮನ್​​ ರಿಷಬ್​​ ಪಂತ್ (Rishab Pant)​​ ಸಿಡಿಸಿದ ಶತಕಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಬ್​​ ತನ್ನ ಇನ್ನಿಂಗ್ಸ್​​ನಲ್ಲಿ ತೋರಿಸಿದ ಮೆಚ್ಯುರಿಟಿ ಬಗ್ಗೆ ಚರ್ಚೆಯಾಗುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ತಂಡದ ನೆರವಿಗೆ ನಿಂತು ಪಂದ್ಯ ಗೆಲ್ಲಿಸಿದ ರಿಷಬ್​​ ಇನ್ನಿಂಗ್ಸ್​​ ವಿಶೇಷಗಳಲ್ಲಿ ವಿಶೇಷ.

ಟೀಮ್​​ ಇಂಡಿಯಾದ (Team India )ವಿಕೆಟ್​​ ಕೀಪರ್​​ ಆಗಿ ಏಕದಿನ ಕ್ರಿಕೆಟ್​​ನಲ್ಲಿ ಶತಕ ಸಿಡಿಸಿದ 4ನೇ ಬ್ಯಾಟ್ಸ್​​ಮನ್​ ಎಂಬ ಖ್ಯಾತಿ ರಿಷಬ್​​ ಪಾಲಾಗಿದೆ. ಈ ಹಿಂದೆ ಮಹೇಂದ್ರ ಸಿಂಗ್​ ಧೋನಿ (MS Dhoni), ರಾಹುಲ್​​ ದ್ರಾವಿಡ್​ (Raul Dravid)​, ಕೆ.ಎಲ್​​ ರಾಹುಲ್ (KL Rahul)​ ಮಾತ್ರ ಈ ಸಾಧನೆ ಮಾಡಿದ್ದರು. ಮ್ಯಾಂಚೆಸ್ಟರ್​​​ ಇನ್ನಿಂಗ್ಸ್​ ಬಳಿಕ ರಿಷಬ್​​ ಈ ಲಿಸ್ಟ್​​ ಸೇರ್ಪಡೆಯಾಗಿದ್ದಾರೆ.

9 ಶತಕ ಸಿಡಿಸಿರುವ ಮಹೇಂದ್ರ ಸಿಂಗ್​​ ಧೋನಿ

ಟೀಮ್​​ ಇಂಡಿಯಾದ  ಮಾಜಿ ನಾಯಕ ಮಹೇಂದ್ರ ಸಿಂಗ್​​ ಧೋನಿ ಏಕದಿನ ಕ್ರಿಕೆಟ್​​ನಲ್ಲಿ ವಿಕೆಟ್​​ ಕೀಪರ್​​ ಬ್ಯಾಟ್ಸ್​​ಮನ್​​ ಆಗಿ 9 ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಷ್ಟ್​​ ಬಳಿಕ ವಿಕೆಟ್​​ ಕೀಪರ್​​ ಒಬ್ಬ ಸಿಡಿಸಿರುವ ಗರಿಷ್ಟ ಶತಕ ಇದಾಗಿದೆ. ಧೋನಿ ಇನ್ನಿಂಗ್ಸ್​​ಗಳು ಆಕರ್ಷಕವಾಗಿರುತ್ತಿದ್ದು, ಮ್ಯಾಚ್​​ ವಿನ್ನಿಂಗ್​​ ಇನ್ನಿಂಗ್ಸ್​​ ಕೂಡ ಆಗಿರುತ್ತಿತ್ತು. ಧೋನಿ ಸಿಡಿಸಿರುವ ಬಹುತೇಕ ಶತಕಗಳು 5 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಆಟಕ್ಕಿಳಿದು ಸಿಡಿಸಿದ ಶತಕವೇ ಆಗಿದೆ.

4 ಶತಕ ಸಿಡಿಸಿದ್ದಾರೆ ಕೋಚ್​​ ದ್ರಾವಿಡ್​​

ಈಗ ಟೀಮ್​ ಇಂಡಿಯಾದ ಕೋಚ್​​ ಆಗಿರುವ ರಾಹುಲ್​​ ದ್ರಾವಿಡ್​​  ಟೀಮ್​ ಇಂಡಿಯಾದ ವಿಕೆಟ್​​ ಕೀಪರ್​​​ ಆಗಿಯೂ ಕಾರ್ಯ ನಿರ್ವಹಿಸಿದ್ದರು. ದ್ರಾವಿಡ್​​ ಕೀಪಿಂಗ್​ ಗ್ಲೌಸ್​​ ತೊಟ್ಟು ಬ್ಯಾಟ್ಸ್​ಮನ್​​ ಒಬ್ಬನಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಏಕದಿನ ಕ್ರಿಕೆಟ್​​ನಲ್ಲಿ 4 ಶತಕ ಕೂಡ ಬಾರಿಸಿದ್ದರು.

ತಲಾ 1 ಶತಕ ಸಿಡಿಸಿದ್ದಾರೆ ರಾಹುಲ್​​, ಪಂತ್​

ಕೆ.ಎಲ್​​. ರಾಹುಲ್​​ (KL Rahul) ಕೂಡ ಏಕದಿನ ಕ್ರಿಕೆಟ್​​ನಲ್ಲಿ ಕೀಪಿಂಗ್​​ ಗ್ಲೌಸ್​​ ತೊಟ್ಟು ಆಟಕ್ಕಿಳಿದಿದ್ದರು. ಆ ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲೂ ಮಿಂಚಿದ್ದ ರಾಹುಲ್​​ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈಗ ರಿಷಬ್​​ ಪಂತ್​​ ಈ ದಾಖಲೆಯ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇನ್ನೂ ಯುವಕನಾಗಿರುವ ರಿಷಬ್​​ ವಿಕೆಟ್​​ ಕೀಪರ್​​ ಬ್ಯಾಟ್ಸ್​​ಮನ್​​​​​​​ ಇನ್ನಷ್ಟು ಶತಕಗಳನ್ನು ಭವಿಷ್ಯದಲ್ಲಿ ಸಿಡಿಸಲಿದ್ದಾರೆ.  ಮ್ಯಾಂಚೆಸ್ಟರ್​​ ಮ್ಯಾಜಿಕ್​​ ಕೇವಲ ಆರಂಭವಷ್ಟೇ

6ae4b3ae44dd720338cc435412543f62?s=150&d=mm&r=g

admin

See author's posts

ShareTweetSendShare
Next Post
ಮ್ಯಾಂಚೆಸ್ಟರ್‌ನಲ್ಲಿ ಭರ್ಜರಿ ದಾಳಿ ನಡೆಸಿದ Hardik Pandya ವಿಶೇಷ ಸಾಧನೆ

Hardik Pandya:  4 ವಿಕೆಟ್​​, 50+ ರನ್​​, ಇದು ಭಾರತೀಯರ ಅಪರೂಪದ ದಾಖಲೆ

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram