Sunday, December 3, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

RanjiTrophy: ಶತಕ ಸಿಡಿಸಿದ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವ, ಸೆಮಿಫೈನ್​​ಗೆ ಬಂಗಾಳ

June 10, 2022
in Cricket, ಕ್ರಿಕೆಟ್
RanjiTrophy: ಶತಕ ಸಿಡಿಸಿದ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವ, ಸೆಮಿಫೈನ್​​ಗೆ ಬಂಗಾಳ

BENGAL

Share on FacebookShare on TwitterShare on WhatsAppShare on Telegram

ಪಶ್ಚಿಮ ಬಂಗಾಳ ತಂಡ ರಣಜಿ ಟ್ರೋಫಿ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ. ಪಂದ್ಯದ 5ನೇ ದಿನ ಜಾರ್ಖಂಡ್​​​​ ಬೌಲರ್​​ಗಳನ್ನು ಚೆನ್ನಾಗಿ ರುಬ್ಬಿದ ಪಶ್ಚಿಮ ಬಂಗಾಳ ಬ್ಯಾಟ್ಸ್​​ಮನ್​​ಗಳು ಮುನ್ನಡೆಯ ಅಂತರವನ್ನು ಹೆಚ್ಚಿಸಿದರು. ಫಲಿತಾಂಶ ಬಾರದೇ ಇದ್ದಿದ್ದರಿಂದ ಮೊದಲ ಇನ್ನಿಂಗ್ಸ್​​ ಮುನ್ನಡೆ ಸಾಧಿಸಿದ ಆಧಾರದಲ್ಲಿ ಪಶ್ಚಿಮ ಬಂಗಾಳ ತಂಡ ಸೆಮಿಫೈನಲ್​​ಗೆ ಎಂಟ್ರಿ ಪಡೆಯಿತು.

BENGAL1

ಟಿಎಂಸಿ ಶಾಸಕನಾಗಿರುವ ಮನೋಜ್​​ ತಿವಾರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ಸಚಿವರು ಹೌದು. ಮೊದಲ ಇನ್ನಿಂಗ್ಸ್​​ನಲ್ಲಿ 73 ರನ್​​ಗಳಿಸಿದ್ದ ತಿವಾರಿ 2ನೇ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿ ಮಿಂಚಿದರು. ತಿವಾರಿ 185 ಎಸೆತಗಳಲ್ಲಿ 2 ಸಿಕ್ಸರ್​​ ಮತ್ತು 19 ಬೌಂಡರಿಗಳ ನೆರವಿನಿಂದ 136 ರನ್​​ ಸಿಡಿಸಿ ರನೌಟ್​​ ಆದರು. 2ನೆ ಇನ್ನಿಂಗ್ಸ್​​ನಲ್ಲಿ ಬಂಗಾಳ 7 ವಿಕೆಟ್​​ ಕಳೆದುಕೊಂಡು 318 ರನ್​​ಗಳಿಸಿದ್ದಾಗ ಡಿಕ್ಲೇರ್​ ಮಾಡಿಕೊಂಡಿತು.

ಬಂಗಾಳ ಮೊದಲ ಇನ್ನಿಂಗ್ಸ್​​ನಲ್ಲಿ 7 ವಿಕೆಟ್​​ ಕಳೆದುಕೊಂಡು 737 ರನ್​​ಗಳಿಸಿ ಡಿಕ್ಲೇರ್​​ ಮಾಡಿಕೊಂಡಿತು. ಜಾರ್ಖಂಡ್​​ ಮೊದಲ ಇನ್ನಿಂಗ್ಸ್​ನಲ್ಲಿ  298 ರನ್​​ಗಳಿಗೆ ಆಲೌಟ್​​ ಆಗಿತ್ತು. ಜಾರ್ಖಂಡ್​​ಗೆ 2ನೇ ಇನ್ನಿಂಗ್ಸ್​​ನಲ್ಲಿ ದೊಡ್ಡ ಟಾರ್ಗೆಟ್​​ ಸಿಕ್ಕ ಕಾರಣ ಎರಡೂ ತಂಡಗಳ ನಾಯಕರು ಪಂದ್ಯ ಡ್ರಾ ಮಾಡಿಕೊಳ್ಳಲು ಒಪ್ಪಿದರು.

6ae4b3ae44dd720338cc435412543f62?s=150&d=mm&r=g

admin

See author's posts

Tags: Manoj TiwaryRanji TrophyRanji Trophy scheduleWestBengal
ShareTweetSendShare
Next Post
Ranji Trophy: ಒಂದೇ ದಿನ 21 ವಿಕೆಟ್​​ ಪತನ, ಇನ್ನಿಂಗ್ಸ್​​ ಮುನ್ನಡೆಯ ಬಳಿಕವೂ ಎಡವಿದ ಕರ್ನಾಟಕ

Ranji Trophy: ಮುಂಬೈಗೆ ಯುಪಿ ಸವಾಲು, ಮಧ್ಯ ಪ್ರದೇಶ ವಿರುದಧ ಬಂಗಾಳದ ಆಟ

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram