Tuesday, May 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

70 ಶತಕಗಳಿಗೆ ಅಂಟಿಕೊಂಡಿದ್ದಾರೆ ವಿರಾಟ್ ಕೊಹ್ಲಿ..!

December 22, 2021
in Cricket, ಕ್ರಿಕೆಟ್
sourav-ganguly sportskarnataka
Share on FacebookShare on TwitterShare on WhatsAppShare on Telegram

70 ಶತಕಗಳಿಗೆ ಅಂಟಿಕೊಂಡಿದ್ದಾರೆ ವಿರಾಟ್ ಕೊಹ್ಲಿ..! Virat Kohli sportskarnataka

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ, ವಿಶ್ವ ಕ್ರಿಕೆಟ್ ನ ರನ್ ಮಿಷನ್ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಸೆಂಚೂರಿ ಬರ ಎದುರಿಸುತ್ತಿದ್ದಾರೆ.

ಬಹುಶಃ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಸೆಂಚೂರಿ ಬಾರಿಸದೇ ಎರಡು ವರ್ಷ ಕಳೆದದ್ದು ಇದೇ ಮೊದಲ ಅನಿಸುತ್ತದೆ.

ಸದ್ಯ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಕಳೆದುಕೊಂಡಿರುವ ಟೆಸ್ಟ್ ತಂಡದ ನಾಯಕತ್ವಕ್ಕೆ ಸೀಮಿತವಾಗಿದ್ದಾರೆ.

ಅಲ್ಲದೇ ವಿರಾಟ್ ಗೆ ರೋಹಿತ್ ಅವರನ್ನ ಡೆಪ್ಯೂಟಿಯಾಗಿ ನೇಮಿಸಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಬ್ಯಾಡ್ ಪಾರ್ಮ್ ನಲ್ಲಿರುವ ವಿರಾಟ್, ರನ್ ಗಳಿಸಲು ಪರದಾಡಿದರೇ ಅವರನ್ನ ತಂಡದಿಂದ ಹೊರಗಿಟ್ಟು, ರೋಹಿತ್ ಗೆ ನಾಯಕತ್ವ ನೀಡುವ ಸಾಧ್ಯತೆಗಳಿವೆ.

ಈ ಮಧ್ಯೆ ಬ್ಯಾಡ್ ಪಾರ್ಮ್ ನಲ್ಲಿರುವ ವಿರಾಟ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇವುಗಳಿಗೆ ಉತ್ತರ ಕೊಡಲೇಬೇಕಾದ ಒತ್ತಡದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.

 Virat Kohli sportskarnataka

ಈ ಮೊದಲು ಮೈದಾನದಲ್ಲಿ ಸಿಂಹದ ಘರ್ಜಸಿ ಎದುರಾಗಳಿಗಳ ಶಿಕಾರಿ ಆಡುತ್ತಿದ್ದ ವಿರಾಟ್ ಸದ್ಯ ತುಸು ಮಂಕಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಾಗಲೀ, ಇಂಗ್ಲೆಂಡ್ ಪ್ರವಾಸದಲ್ಲಾಗಲೀ, ನ್ಯೂಜಿಲೆಂಡ್‌ನಲ್ಲಾಗಲೀ ಕೊಹ್ಲಿ ಬ್ಯಾಟ್ ಆಗಸ ನೋಡಲೇ ಇಲ್ಲ. ವಿರಾಟ್ ಕೊಹ್ಲಿ 70 ಶತಕಗಳಿಗೆ ಅಂಟಿಕೊಂಡಿದ್ದಾರೆ.

 ಹೀಗಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ರನ್ ಬರವನ್ನ ನೀಗಿಸಿಕೊಳ್ಳಲು ವಿರಾಟ್ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.

ನೆಟ್ಸ್ ಗಳಲ್ಲಿ ಗಂಟೆಗಟ್ಟಲೇ ಪಾಕ್ಟೀಸ್ ಮಾಡುತ್ತಿದ್ದಾರೆ.  ಟೀಂ ಇಂಡಿಯಾದ ಹೆಡ್ ಕೋಚ್, ರಾಹುಲ್ ದ್ರಾವಿಡ್ ಸಲಹೆಗಳನ್ನು ಪಡೆದು ವಿರಾಟ್ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Rahul DravidsportskarnatakaVirat Kohli
ShareTweetSendShare
Next Post
Virat sportskarnataka

ದ್ರಾವಿಡ್ ದಾಖಲೆ ಮುರಿಯಲು ವಿರಾಟ್ ಗೆ ಬೇಕು 66 ರನ್

Leave a Reply Cancel reply

Your email address will not be published. Required fields are marked *

Stay Connected test

Recent News

Wrestling Crisis ಪೊಲೀಸರೊಂದಿಗೆ ತಾರಾ ಕುಸ್ತಿಪಟುಗಳ ಕುಸ್ತಿ 

Wrestling Crisis ಪೊಲೀಸರೊಂದಿಗೆ ತಾರಾ ಕುಸ್ತಿಪಟುಗಳ ಕುಸ್ತಿ 

May 29, 2023
Malaysia Masters ಪ್ರಣಯ್ ಮುಡಿಗೆ ಮಲೇಷ್ಯಾ ಮಾಸ್ಟರ್ಸ್

Malaysia Masters ಪ್ರಣಯ್ ಮುಡಿಗೆ ಮಲೇಷ್ಯಾ ಮಾಸ್ಟರ್ಸ್

May 29, 2023
CSKvsGT ಇಂದು ಚೆನ್ನೈ, ಗುಜರಾತ್ ಐಪಿಎಲ್ ಫೈನಲ್

CSKvsGT ಇಂದು ಚೆನ್ನೈ, ಗುಜರಾತ್ ಐಪಿಎಲ್ ಫೈನಲ್

May 29, 2023
Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

May 28, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram