IPL 2022 Mega Auction – ಪಂಜಾಬ್ ಕಿಂಗ್ಸ್ ಸೇರಿದ ವೈಭವ್ ಅರೋರಾ
20 ಲಕ್ಷ ಮೂಲ ಬೆಲೆಯ ವೈಭವ್ ಅರೋರಾ ಅವರನ್ನು ಪಂಜಾಬ್ ಕಿಂಗ್ಸ್ 2 ಕೋಟಿಗೆ ಖರೀದಿಸಿದೆ. ವೈಭವ್ ಅವರನ್ನು ಖರೀದಿಸಲು ಕೋಲ್ಕತ್ತಾ ಮತ್ತು ಪಂಜಾಬ್ ಆಸಕ್ತಿ ತೋರಿಸಿದ್ದವು. ವೇಗದ ಬೌಲರ್ ಆಗಿರುವ ವೈಭವ್ ಹಿಮಾಚಲ ಪ್ರದೇಶದ ಪರ ದೇಶಿಯ ಟೂರ್ನಿಯಲ್ಲಿ ಭಾಗವಹಿಸುತ್ತಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.