IPL 2022 Mega Auction – ಸಿಂಗಾಪುರದ ಈ ಆಟಗಾರ 8.25 ಕೋಟಿಗೆ ಮುಂಬೈ ಸೇರಿದ..
40 ಲಕ್ಷ ಮೂಲ ಬೆಲೆಯ ಟಿಮ್ ಡೇವಿಡ್ ಅವರನ್ನು ಎಂಐ 8.25 ಕೋಟಿಗೆ ಖರೀದಿಸಿದೆ. ಲಕ್ನೋ, ದೆಹಲಿ, ರಾಜಸ್ಥಾನ ಮತ್ತು ಕೆಕೆಆರ್ ಸಿಂಗಾಪುರದ ಈ ಆಟಗಾರನಿಗೆ ಪೈಪೋಟಿ ನಡೆಸಿದ್ದವು. ಡೇವಿಡ್ ಕಳೆದ ವರ್ಷ ಆರ್ಸಿಬಿಯ ಭಾಗವಾಗಿದ್ದರು, ಕೇವಲ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿತು. ಟಿಮ್ ವೇಗವಾಗಿ ರನ್ ಗಳಿಸುವುದರಲ್ಲಿ ಪರಿಣತರಾಗಿದ್ದಾರೆ.