Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Under19 ವಿಶ್ವಕಪ್​​​: ಕ್ವಾರ್ಟರ್​​ಫೈನಲ್​​ನಲ್ಲಿ ಬಾಂಗ್ಲಾದ ಸವಾಲು, ಆಟಗಾರರಿಗೆ ಕೊರೊನಾ ಭೀತಿಯ ನಡುವೆ ಜನವರಿ 29ಕ್ಕೆ ಪಂದ್ಯ

January 24, 2022
in Cricket, ಕ್ರಿಕೆಟ್
Under19 ವಿಶ್ವಕಪ್​​​: ಕ್ವಾರ್ಟರ್​​ಫೈನಲ್​​ನಲ್ಲಿ ಬಾಂಗ್ಲಾದ ಸವಾಲು, ಆಟಗಾರರಿಗೆ ಕೊರೊನಾ ಭೀತಿಯ ನಡುವೆ ಜನವರಿ 29ಕ್ಕೆ ಪಂದ್ಯ
Share on FacebookShare on TwitterShare on WhatsAppShare on Telegram

ವೆಸ್ಟ್​​ಇಂಡೀಸ್​​ನಲ್ಲಿ ಅಂಡರ್​​ 19 ವಿಶ್ವಕಪ್​​​ ಪಂದ್ಯಗಳು ಸದ್ದು ಮಾಡುತ್ತಿವೆ. ಗ್ರೂಪ್​​ ಹಂತದ ಎಲ್ಲಾ ಪಂದ್ಯಗಳು ಮುಗಿದಿವೆ. 8 ತಂಡಗಳು ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿವೆ. ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್​​, ದಕ್ಷಿಣ ಅಫ್ರಿಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ವಾರ್ಟರ್​​ ಫೈನಲ್​​​  ಪ್ರವೇಶಿಸಿವೆ.  ಉಳಿದ 8 ತಂಡಗಳು ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿವೆ.

ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ನಾಯಕ ಯಶ್​​ಧುಲ್​​, ಉಪನಾಯಕ ಶೇಕ್​​ ರಶೀದ್​​​ ಸೇರಿದಂತೆ ಹಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾದರೂ,  ಭಾರತದ ಪ್ರದರ್ಶನದ ಮಟ್ಟ ಕಡಿಮೆ ಆಗಿಲ್ಲ. ದಕ್ಷಿಣ ಆಫ್ರಿಕಾ, ಐರ್ಲೆಂಡ್​​​ ಹಾಗೂ ಉಗಾಂಡಾ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ.  ಬ್ಯಾಟಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆ ಬೌಲಿಂಗ್​​ನಲ್ಲೂ ಮಿಂಚಿನ ಆಟ ಪ್ರದರ್ಶಿಸಿದೆ.

ಕ್ವಾರ್ಟರ್​​ ಫೈನಲ್​​ನಲ್ಲಿ ಭಾರತ ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ನಾರ್ತ್​ ಸೌಂಡ್​ ನಲ್ಲಿಈ ಪಂದ್ಯ ಜನವರಿ 29 ರಂದು ನಡೆಯಲಿದೆ.  ಹಾಲಿ ಚಾಂಪಿಯನ್​​ ಬಾಂಗ್ಲಾದೇಶ ಸಖತ್​​​​ ಫರ್ಫಾಮೆನ್ಸ್​​ ಮೂಲಕ ಎದುರಾಳಿಗಳನ್ನು ಮಣಿಸಿದೆ. ಹೀಗಾಗಿ ಭಾರತಕ್ಕೂ ಬಾಂಗ್ಲಾದೇಶ ಸವಾಲಾಗಲಿದೆ. ಸೆಮಿಫೈನಲ್​​​ಗೂ ಮುನ್ನ ಟೀಮ್​​ ಇಂಡಿಯಾಕ್ಕೆ ರಿಯಲ್​ ಟೆಸ್ಟ್​​ ಎದುರಾಗಲಿದೆ.  ಉಳಿದಂತೆ  ವಿಶ್ವದ ಬಲಿಷ್ಠ ಕ್ರಿಕೆಟ್​​ ಮಂಡಗಳಿಗಳನ್ನು ಹೊಂದಿರುವ ರಾಷ್ಟ್ರಗಳು ಅಂಡರ್​​ 19 ವಿಶ್ವಕಪ್​​ನಲ್ಲೂ ಉತ್ತಮ ಆಟ ಆಡಿ ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿವೆ.

 

ಕ್ವಾರ್ಟರ್​ಫೈನಲ್ ಪಂದ್ಯಗಳ ವೇಳಾಪಟ್ಟಿ:

ಜನವರಿ 26: ಇಂಗ್ಲೆಂಡ್ vs ಸೌತ್ ಆಫ್ರಿಕಾ, ಸ್ಥಳ: ನಾರ್ತ್ ಸೌಂಡ್

ಜನವರಿ 27: ಅಫ್ಘಾನಿಸ್ತಾನ್ vs ಶ್ರೀಲಂಕಾ; ಸ್ಥಳ: ಕೂಲಿಡ್ಜ್

ಜನವರಿ 28: ಆಸ್ಟ್ರೇಲಿಯಾ vs ಪಾಕಿಸ್ತಾನ್; ಸ್ಥಳ: ನಾರ್ತ್ ಸೌಂಡ್

ಜನವರಿ 29: ಬಾಂಗ್ಲಾದೇಶ vs ಭಾರತ; ಸ್ಥಳ: ನಾರ್ತ್ ಸೌಂಡ್

6ae4b3ae44dd720338cc435412543f62?s=150&d=mm&r=g

admin

See author's posts

Tags: U19 World Cupunder 19 world cupUnder-19
ShareTweetSendShare
Next Post
ಏಕದಿನ ಸರಣಿಯಲ್ಲಿ ವೈಟ್​ವಾಶ್​​ ಅವಮಾನ, ಕ್ಲೀನ್​​ ಸ್ವೀಪ್​​​ ಮುಖಭಂಗಕ್ಕೆ ಹಲವು ಕಾರಣ

ಏಕದಿನ ಸರಣಿಯಲ್ಲಿ ವೈಟ್​ವಾಶ್​​ ಅವಮಾನ, ಕ್ಲೀನ್​​ ಸ್ವೀಪ್​​​ ಮುಖಭಂಗಕ್ಕೆ ಹಲವು ಕಾರಣ

Leave a Reply Cancel reply

Your email address will not be published. Required fields are marked *

Stay Connected test

Recent News

IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

IND v AUS: ಇಂದು 2ನೇ ODI: ಭಾರತಕ್ಕೆ ಸರಣಿ ಜಯದ ನಿರೀಕ್ಷೆ: ಆಸೀಸ್‌ಗೆ ಕಮ್‌ಬ್ಯಾಕ್‌ ತವಕ

September 24, 2023
IND v AUS: ಏಕದಿನ ಕ್ರಿಕೆಟ್‌ನಲ್ಲಿ ಕಡೆಗೂ ಬ್ಯಾಟಿಂಗ್‌ ಲಯ ಕಂಡ ಸೂರ್ಯಕುಮಾರ್‌

IND v AUS: ಏಕದಿನ ಕ್ರಿಕೆಟ್‌ನಲ್ಲಿ ಕಡೆಗೂ ಬ್ಯಾಟಿಂಗ್‌ ಲಯ ಕಂಡ ಸೂರ್ಯಕುಮಾರ್‌

September 23, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram