Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಏಕದಿನ ಸರಣಿಯಲ್ಲಿ ವೈಟ್​ವಾಶ್​​ ಅವಮಾನ, ಕ್ಲೀನ್​​ ಸ್ವೀಪ್​​​ ಮುಖಭಂಗಕ್ಕೆ ಹಲವು ಕಾರಣ

January 24, 2022
in Cricket, ಕ್ರಿಕೆಟ್
ಏಕದಿನ ಸರಣಿಯಲ್ಲಿ ವೈಟ್​ವಾಶ್​​ ಅವಮಾನ, ಕ್ಲೀನ್​​ ಸ್ವೀಪ್​​​ ಮುಖಭಂಗಕ್ಕೆ ಹಲವು ಕಾರಣ
Share on FacebookShare on TwitterShare on WhatsAppShare on Telegram

ದಕ್ಷಿಣ ಆಫ್ರಿಕಾದಲ್ಲಿ ಟೀಮ್​​ ಇಂಡಿಯಾ ಟೆಸ್ಟ್​​ ಸರಣಿ ಸೋತ ಬೆನ್ನಲ್ಲೇ  ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಏಕದಿನ ಸರಣಿಯಲ್ಲಂತೂ ಕ್ಲೀನ್​​ ಸ್ವೀಪ್​​ ಮಾಡಿಸಿಕೊಂಡು ಅವಮಾನ ಅನುಭವಿಸಿದೆ.  ಟೀಮ್​​ ಇಂಡಿಯಾದ ಈ ಸತತ ವೈಫಲ್ಯಗಳಿಗೆ ಹಲವು ಕಾರಣಗಳಿವೆ. ಪ್ರಮುಖ ಆಟಗಾರರ ಅಲಭ್ಯತೆ, ಸೂಕ್ತ ನಾಯಕನ ಕೊರತೆ ಮತ್ತು ಬ್ಯಾಟಿಂಗ್​​​​​​​ ಜೊತೆಗೆ ಬೌಲಿಂಗ್​​ನಲ್ಲಿನ ವೈಫಲ್ಯ ಟೀಮ್​​ ಇಂಡಿಯಾವನ್ನು ಕಂಗೆಡಿಸಿದೆ.

ಸರಣಿಯ ಉದ್ದಕ್ಕೂ ಟೀಮ್​​ ಇಂಡಿಯಾ ಉತ್ತಮ ಓಪನಿಂಗ್​​ ಪಾರ್ಟನರ್​​ ಶಿಪ್​​​ ಪಡೆಯಲಿಲ್ಲ. ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಕೆ.ಎಲ್​​. ರಾಹುಲ್​​ ಬೇಗನೆ ನಿರ್ಗಮಿಸಿದರು. 2ನೇ ಪಂದ್ಯದಲ್ಲಿ ಶಿಖರ್​​ ಧವನ್​​ ಆರಂಭದಲ್ಲೇ ಮುಗ್ಗರಿಸಿದರು. ವಿರಾಟ್​​ ಕೊಹ್ಲಿ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಉತ್ತಮ ಆಟ ಆಡಿದರೂ ಅದರಿಂದ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಮಧ್ಯಮ ಕ್ರಮಾಂಕ ಸರಣಿಯುದ್ದಕ್ಕೂ ವೈಫಲ್ಯ ಅನುಭವಿಸಿತು. ಶ್ರೇಯಸ್​​ ಅಯ್ಯರ್​​ ತಂಡಕ್ಕೆ ಅನಿವಾರ್ಯ ಎಂದಾಗ ಕೈ ಕೊಟ್ಟರು. ರಿಷಬ್​​ ಪಂತ್​​ ಎರಡನೇ ಪಂದ್ಯದಲ್ಲಿ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಎಡವಿದರು. ಮೊದಲೆರಡು ಪಂದ್ಯ ಆಡಿದ್ದ ವೆಂಕಟೇಶ್​ ಅಯ್ಯರ್​ ಇಂಪ್ಯಾಕ್ಟ್​ ಮಾಡಲಿಲ್ಲ. ಕೊನೆಯ ಪಂದ್ಯ ಆಡಿದ್ದ ಸೂರ್ಯ ಕುಮಾರ್​ ಯಾದವ್​​​ ಉತ್ತಮ ಆಟ ಆಡುವ ಲಕ್ಷಣ ತೋರಿದರೂ ಅನಿವಾರ್ಯ ಅಂದಾಗ ಕೈ ಕೊಟ್ಟರು.
ಇನ್ನು ಬೌಲಿಂಗ್​​ನಲ್ಲಿ ಟೀಮ್​​ ಇಂಡಿಯಾ ಟೂರ್ನಿಯ ಮೂರೂ ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿತು. ಜಸ್​​ ಪ್ರಿತ್​​ ಬುಮ್ರಾ ಒಬ್ಬರೇ ಮೂರೂ ಪಂದ್ಯಗಳಲ್ಲಿ ಮಿಂಚಿದರು. ಭುವನೇಶ್ವರ್​​ ಕುಮಾರ್​, ಶಾರ್ದೂಲ್​ ಥಾಕೂರ್​​, ಅಶ್ವಿನ್​​ ಮತ್ತು ಚಹಲ್​​ ತಂಡಕ್ಕೆ ಉಪಯೋಗವಾಗಿಲಿಲ್ಲ. ಕೊನೆಯ ಪಂದ್ಯದಲ್ಲಿ ದೀಪಕ್​​ ಚಹರ್​​​ ಬ್ಯಾಟಿಂಗ್​​ ಮತ್ತು ಬೌಲಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅದು ತಂಡವನ್ನು ಗೆಲ್ಲಿಲಸಲಿಲ್ಲ.

ಟೀಮ್​​ ಇಂಡಿಯಾಕ್ಕೆ ಅನುಭವಿ ನಾಯಕನ ಕೊರತೆ ಕಾಡಿತ್ತು. ತಂಡದಲ್ಲಿರುವ ಆಟಗಾರರನ್ನು ಬಳಸಿಕೊಳ್ಳುವ ಚಾಕಚಕ್ಯತೆ ರಾಹುಲ್​ ಬಳಿ ಕಾಣಲಿಲ್ಲ. ಅಷ್ಟೇ ಅಲ್ಲ ಬೇಕಾದ ಸಮಯದಲ್ಲ ಎಡವಿದ್ದು ತಂಡಕ್ಕೆ ದಕ್ಷಿಣ ಆಫ್ರಿಕಾದಲ್ಲಿ ದುಬಾರಿ ಆಯಿತು. ಒಟ್ಟಿನಲ್ಲಿ ಟೀಮ್​​ ಇಂಡಿಯಾದ ವೈಫಲ್ಯ ವೈಟ್​​ ವಾಶ್​​ ಅವಮಾನ ಆಗುವಂತೆ ಮಾಡಿತು.

 

6ae4b3ae44dd720338cc435412543f62?s=150&d=mm&r=g

admin

See author's posts

Tags: India Tour of South AfricaSouth AfricaTeam India
ShareTweetSendShare
Next Post
kl rahul team india sportskarnataka

team india - ನಾಯಕನಾಗಿ ಕೆ.ಎಲ್. ರಾಹುಲ್ ಫೇಲ್..?

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram