Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Asia Cup 2022

Team India : ಒಂದು ಸ್ಥಾನ ಮೂವರ ಫೈಟ್‌, ಟೆನ್ಷನ್‌ನಲ್ಲಿ ದ್ರಾವಿಡ್‌, ರೋಹಿತ್‌!

September 3, 2022
in Asia Cup 2022, Cricket, ಏಷ್ಯಾ ಕಪ್ 2022, ಕ್ರಿಕೆಟ್
Rahul Dravid, sportskarnataka

Rahul Dravid, sportskarnataka

Share on FacebookShare on TwitterShare on WhatsAppShare on Telegram

ಟೀಮ್‌ ಇಂಡಿಯಾದಲ್ಲಿ (Team India) ಜಾಗ ಖಾಲಿ ಆಗುವುದು ಅಪರೂಪ. ಅದರಲ್ಲೂ ಏಷ್ಯಾಕಪ್‌ನಂತಹ (Asia Cup) ದೊಡ್ಡ ಟೂರ್ನಿಗಳಲ್ಲಿ ಖಾಲಿ ಜಾಗ ಇದೆ ಅಂದರೆ ಆಯ್ಕೆಗಾರರನ್ನು ಇಂಪ್ರೆಸ್‌ ಮಾಡಲು ಹಲವು ಆಟಗಾರರು ಕಾಯುತ್ತಾ ಇರುತ್ತಾರೆ. ಈಗ ಟೀಮ್‌ ಇಂಡಿಯಾದಲ್ಲಿ ಗಾಯಗೊಂಡಿರುವ ರವೀಂದ್ರ ಜಡೇಜಾ (Ravindra Jadeja) ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕಾಗಿ ದೀಪಕ್‌ ಹೂಡ (Deepak Hooda) , ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಮತ್ತು ಅಕ್ಸರ್‌ ಪಟೇಲ್‌ (Axar Patel) ನಡುವೆ ದೊಡ್ಡ ಫೈಟ್‌ ನಡೆಯುತ್ತಿದೆ.

Deepak Hooda, Sports Karnataka

ರೋಹಿತ್‌ ಶರ್ಮಾ (Rohit Sharma) ಮತ್ತು ರಾಹುಲ್‌ ದ್ರಾವಿಡ್‌ (Rahul Dravid) ಪಾಕಿಸ್ತಾನ (Pakistan) ವಿರುದ್ಧದ ಪಂದ್ಯಕ್ಕೆ ಬ್ಯಾಟಿಂಗ್‌ ಬಲ ಬೇಕು ಅಂದರೆ ದೀಪಕ್‌ ಹೂಡ ಅವರನ್ನು ಆಯ್ಕೆ ಮಾಡಬಹುದು. ಈ ಮೂಲಕ ಬೌಲಿಂಗ್‌ ಆಯ್ಕೆ ಜೊತೆ ಬ್ಯಾಟಿಂಗ್‌ಗೂ ಬಲ ಸಿಕ್ಕಾಂತಗುತ್ತದೆ. ಆದರೆ ಬೌಲಿಂಗ್‌ಗೆ ಮತ್ತಷ್ಟು ಬಲ ಬೇಕು ಅಂದರೆ ವೇಗಿ ಆವೇಶ್‌ ಖಾನ್‌ (Avesh Khan) ಬದಲಿಗೆ ಸ್ಪಿನ್ನರ್‌ ಅಶ್ವಿನ್‌ ಅಥವಾ ಅಕ್ಸರ್‌ ಪಟೇಲ್‌ರನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ.

R Ashwin team india sports karnataka

ಅಶ್ವಿನ್‌ ತಂಡಕ್ಕೆ ಎಂಟ್ರಿ ಕೊಟ್ರೆ ಪವರ್‌ ಪ್ಲೇ ನಲ್ಲಿ ಬೌಲಿಂಗ್‌ ಮಾಡುವ ಬೌಲರ್‌ ಕೂಡ ಸಿಕ್ಕಂತಾಗುತ್ತದೆ. ಜೊತಗೆ ಕೆಳ ಸರದಿಯ ಬ್ಯಾಟಿಂಗ್‌ಗೂ ಬಲ ಸಿಗುತ್ತದೆ. ಭುವವೇಶ್ವರ್‌, ಅರ್ಶದೀಪ್‌ ಮತ್ತು ಪಾಂಡ್ಯಾ ವೇಗದ ಬೌಲಿಂಗ್‌ ಜೊತೆ ಅಶ್ವಿನ್‌ ಬಲವೂ ಸಿಗಲಿದೆ. ಆಗ ಜಡೇಜಾ ಸ್ಥಾನದಲ್ಲಿ ಆಯ್ಕೆಯಾಗುವ ಆಟಗಾರ ಕೂಡ 4 ಓವರ್‌ ಬೌಲಿಂಗ್‌ ಮಾಡಬೇಕು. ಈ ಸಿಚುವೇಶನ್‌ಗೆ ಅಕ್ಸರ್‌ ಪಟೇಲ್‌ ಫಿಕ್ಸ್‌ ಆದ ಹಾಗಾಗುತ್ತದೆ.

axar patel dc ipl 2022 sports karnataka

ಇನ್ನು ಅಕ್ಸರ್‌ ಪಟೇಲ್‌ ಆಯ್ಕೆ ಜಡೇಜಾ ಸ್ಥಾನಕ್ಕೆ ಸ್ಟ್ರೈಟ್‌ ಅವೇ ಚಾಯ್ಸ್‌ ಅನ್ನುವ ಹಾಗಿದೆ. ಯಾಕಂದರೆ ಅಕ್ಸರ್‌ ಎಡಗೈ ಬೌಳರ್‌ ಕಂ ಎಡಗೈ ಬ್ಯಾಟರ್‌. ಜಡೇಜಾ ಕೂಡ ಇದೇ ಕ್ಯಾಪಸಿಟಿಯಲ್ಲಿ ಆಡುತ್ತಿದ್ದರು. ಹೀಗಾಗಿ ಅಕ್ಸರ್‌ ಆಯ್ಕೆ ಆದರೂ ಆಗಬಹುದು. ಆದರೆ ಈಗಿರುವ ಆವೇಶ್‌ ಖಾನ್‌ ಸ್ಥಾನಕ್ಕೆ ಅಶ್ವಿನ್‌ಮತ್ತು ದೀಪಕ್‌ ಹೂಡ ಇಬ್ಬರಲ್ಲಿ ಒಬ್ಬರು ಆಡಲೇಬೇಕು. ಒಟ್ಟಿನಲ್ಲಿ ದ್ರಾವಿಡ್‌ ಮತ್ತು ರೋಹಿತ್‌ ಯೋಚನೆ ಮಾಡಿ ಟೀಮ್‌ ಇಂಡಿಯಾವನ್ನು ಆಯ್ಕೆ ಮಾಡಬೇಕಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Asia CupSports KarnatakaTeam India
ShareTweetSendShare
Next Post
Asia Cup: ಕೊಹ್ಲಿ ಅರ್ಧ ಶತಕ, ಪಾಕಿಸ್ತಾನಕ್ಕೆ 182 ರನ್ ಗುರಿ

Asia Cup: ಕೊಹ್ಲಿ ಅರ್ಧ ಶತಕ, ಪಾಕಿಸ್ತಾನಕ್ಕೆ 182 ರನ್ ಗುರಿ

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram