Tuesday, October 3, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ind VS SA: ಟೀಮ್​​ ಇಂಡಿಯಾಕ್ಕೆ ರಾಜ್​​ಕೋಟ್​​ ಸವಾಲು, ಯಾರ್​​ ಗೆಲ್ತಾರೆ ಮಾಡು ಇಲ್ಲವೆ ಮಡಿ ಮ್ಯಾಚ್​​​​

June 17, 2022
in Cricket, ಕ್ರಿಕೆಟ್
IND v SA: ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ವೈಫಲ್ಯ: ಆಫ್ರಿಕನ್ನರಿಗೆ 149 ರನ್‌ಗಳ ಟಾರ್ಗೆಟ್‌
Share on FacebookShare on TwitterShare on WhatsAppShare on Telegram

ಟೀಮ್​​ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 4ನೇ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ರಾಜ್​​​ ಕೋಟ್​ ​ನ ಸೌರಾಷ್ಟ್ರ ಕ್ರಿಕೆಟ್​​ ಅಸೋಸಿಯೇಷನ್​​​ ಮೈದಾನದಲ್ಲಿ ರೋಚಕ ಪಂದ್ಯ ನಡೆಯಲಿದೆ. ಟೀಮ್​​ ಇಂಡಿಯಾ ಈ ಪಂದ್ಯ ಗೆದ್ರೆ 2-2 ರಿಂದ ಸರಣಿಯಲ್ಲಿ ಸಮಬಲ ಸಾಧಿಸಲಿದೆ. ದಕ್ಷಿಣ ಆಫ್ರಿಕಾ ಗೆದ್ದರೆ ಒಂದು ಪಂದ್ಯಕ್ಕೂ ಮೊದಲೇ ಸರಣಿ ಕೈ ವಶ ಮಾಡಿಕೊಳ್ಳಲಿದೆ.

ಟೀಮ್​​ ಕಾಂಬಿನೇಷನ್​​ಬಗ್ಗೆ ಮಾತನಾಡಿದರೆ ಟೀಮ್​​ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಕಷ್ಟ. ರುತುರಾಜ್​​ ಗಾಯಾಕ್ವಾಡ್​​​ ಮತ್ತು ಇಶಾನ್​​ ಕಿಶನ್​  ಮತ್ತೊಮ್ಮೆ ಉತ್ತಮ ಆರಂಭ ತಂದುಕೊಡಬೇಕಿದೆ. ಶ್ರೇಯಸ್​​ ಅಯ್ಯರ್​​ ಮತ್ತು ರಿಷಬ್​​ ಪಂತ್​​​ ಬ್ಯಾಟ್​​​ನಿಂದ ರನ್​​ ಸಿಡಿಯುವು ಅನಿವಾರ್ಯವಾಗಿದೆ.  ದಿನೇಶ್​​ ಕಾರ್ತಿಕ್​​ ಮತ್ತು ಹಾರ್ದಿಕ್​ ಪಾಂಡ್ಯಾ ಫಿನಿಷರ್​​ ಆಗಿ ಕೆಲಸ ನಿರ್ವಹಿಸಲು ಸಜ್ಜಾಗಿದ್ದಾರೆ. ಅಗತ್ಯ ಬಿದ್ದರೆ ಹರ್ಷಲ್​​ ಪಟೇಲ್​​ ಕೂಡ ಬ್ಯಾಟ್​​ ಬೀಸಬಲ್ಲರು.

SA TEAM INDIA

ಬೌಲಿಂಗ್​​ನಲ್ಲಿ ಭುವನೇಶ್ವರ್​​ ಕುಮಾರ್​​ ಅಮೋಘ ಫಾರ್ಮ್​​ನಲ್ಲಿದ್ದಾರೆ. ಆದರೆ ಹೊಸ ಚೆಂಡು ಹಂಚಿಕೊಳ್ಳುವ ಆವೇಶ್​​ ಖಾನ್​​​​ ಉತ್ತಮ ಪ್ರದರ್ಶನ ನೀಡಿಲ್ಲ. ಹರ್ಷಲ್​ ಪಟೇಲ್​​ ವಿಕೆಟ್​​ ಕೀಳುತ್ತಿದ್ದಾರೆ ಅನ್ನುವುದು ಸಮಾಧಾನ. ಯಜುವೇಂದ್ರ ಚಹಲ್​​ ಮತ್ತು ಅಕ್ಸರ್​​ ಪಟೆಲ್​​ ಸ್ಪಿನ್​​ ಮತ್ತೆ ಮೋಡಿ ಮಾಡುವುದು ಅನಿವಾರ್ಯ. ಹಾರ್ದಿಕ್​​ ಪಾಂಡ್ಯಾ 6ನೇ ಬೌಲರ್​​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್​​ ಸಮಸ್ಯೆ ಎದುರಿಸುತ್ತಿದೆ. ಕ್ವಿಂಟಾನ್​​ ಡಿ ಕಾಕ್​​ ವಾಪಾಸಾದರೆ ಟಾಪ್​​ ಆರ್ಡರ್​​ಗೆ ಬಲ ಬರಲಿದೆ. ರಿಜಾ ಹೆಂಡ್ರಿಕ್ಸ್​​, ನಾಯಕ ತೆಂಬ ಬವುಮಾ, ರಾಸಿ ವ್ಯಾಂಡರ್​​ ಡ್ಯುಸನ್​​​​ ಮತ್ತು ಡೇವಿಡ್​​ ಮಿಲ್ಲರ್​​ ನಿರ್ಣಾಯಕ ಆಟ ಆಡಲಿದ್ದಾರೆ. ಹೆನ್ರಿಚ್​​ ಕ್ಲಾಸನ್​​ ಕ್ಲಾಸಿಕ್​​ ಆಟದ  ಬಲವಿದೆ.

ಬೌಲಿಂಗ್​​ನಲ್ಲಿ ಹರಿಣಗಳಿಗೆ ಸಮಸ್ಯೆ ಇರುವುದು ಸ್ಪಿನ್​​ ವಿಭಾಗದಲ್ಲಿ. ತಬ್ರೈಝ್​​ ಸಂಶಿ ಮತ್ತು ಕೇಶವ್​​ ಮಹಾರಾಜ್​​ ಎಫೆಕ್ಟಿವ್​​ ಆಗಿಲ್ಲ ಅನ್ನುವುದು ಚಿಂತೆ ಹೆಚ್ಚಿಸಿದೆ. ಕಗಿಸೋ ರಬಾಡಾ, ವೇಯ್ನ್​​ ಪಾರ್ನೆಲ್​​​ ಮತ್ತು ಡ್ವೈನ್​​ ಪ್ರಿಟೋರಿಯಸ್​​​​ ಚಾಣಾಕ್ಷ ಬೌಲಿಂಗ್​​ನಿಂದ ಎದುರಾಳಿಯನ್ನು ಕಟ್ಟಿ ಹಾಕುತ್ತಿದ್ದಾರೆ.

ರಾಜ್​​ಕೋಟ್​​​ ಬ್ಯಾಟಿಂಗ್​​ ಫ್ರೆಂಡ್ಲಿ ಟ್ರ್ಯಾಕ್​​ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಟಾಸ್​​ ಗೆದ್ದವರು ಮೊದಲು ಫೀಲ್ಡಿಂಗ್​​ ಆಯ್ಕೆ ಮಾಡುವುದು ಬಹುತೇಕ ಖಚಿತ.

6ae4b3ae44dd720338cc435412543f62?s=150&d=mm&r=g

admin

See author's posts

Tags: IND vs SASouth Africat20 SeriesTeam India
ShareTweetSendShare
Next Post
rahul dravid rishab pant team india sports karnataka

Team India - ಕ್ಯಾಪ್ಟನ್ ರಿಷಬ್ ಪಂತ್ ಗೆ ಹೆಡ್ ಕೋಚ್ ದ್ರಾವಿಡ್ ಪಾಠ..!

Leave a Reply Cancel reply

Your email address will not be published. Required fields are marked *

Stay Connected test

Recent News

Asian Games: ಜೈಸ್ವಾಲ್‌ ಶತಕದ ಮಿಂಚು: ನೇಪಾಳ ಮಣಿಸಿ ಸೆಮೀಸ್‌ಗೆ ಭಾರತ ಪ್ರವೇಶ

Asian Games: ಜೈಸ್ವಾಲ್‌ ಶತಕದ ಮಿಂಚು: ನೇಪಾಳ ಮಣಿಸಿ ಸೆಮೀಸ್‌ಗೆ ಭಾರತ ಪ್ರವೇಶ

October 3, 2023
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

IND v NED: ಕೊನೆಯ ಅಭ್ಯಾಸ ಪಂದ್ಯದಲ್ಲಿ ಇಂದು ಭಾರತ v ನೆದರ್ಲೆಂಡ್ಸ್‌ ಮುಖಾಮುಖಿ

October 3, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram