Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ind VS SA: ಇದು ಟೀಮ್​ ಇಂಡಿಯಾದ ಕೋಟೆ ಅಲ್ಲ ಕಣೋ!

June 18, 2022
in Cricket, ಕ್ರಿಕೆಟ್
Ind VS SA: ಇದು ಟೀಮ್​ ಇಂಡಿಯಾದ ಕೋಟೆ ಅಲ್ಲ ಕಣೋ!

Chinnaswamy

Share on FacebookShare on TwitterShare on WhatsAppShare on Telegram

ತವರಿನಲ್ಲಿ ಟೀಮ್​​ ಇಂಡಿಯಾವನ್ನು ಸೋಲಿಸುವುದು ಕಷ್ಟದ ಮಾತು. ದಾಖಲೆಗಳಲ್ಲೂ ಅದು ಸಾಬೀತಾಗಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಟೀಮ್​​ ಇಂಡಿಯಾದ ದಾಖಲೆ ಕೊಂಚ ಇರುಸು ಮುರಿಸು ತರುವಂತಿದೆ. ಟಿ20ಯಲ್ಲಂತೂ ಚಿನ್ನಸ್ವಾಮಿ ಮೈದಾನದಲ್ಲಿ ಟೀಮ್​​ಇಂಡಿಯಾ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು.

ಚಿನ್ನಸ್ವಾಮಿಯಲ್ಲಿ ಟಿ20ಯಲ್ಲಿ ಭಾರತ

ಎದುರಾಳಿ                    ವರ್ಷ              ಫಲಿತಾಂಶ

ಪಾಕಿಸ್ತಾನ                    2012                5 ವಿಕೆಟ್​​ ಸೋಲು

ಬಾಂಗ್ಲಾದೇಶ               2016                1 ರನ್​​ ಜಯ

ಇಂಗ್ಲೆಂಡ್​​                    2017                75 ರನ್​​ಗಳ ಜಯ

ಆಸ್ಟ್ರೇಲಿಯಾ               2019                7 ವಿಕೆಟ್​​ಗಳ ಸೋಲು

ದಕ್ಷಿಣ ಆಫ್ರಿಕಾ             2019                9 ವಿಕೆಟ್​​ಗಳ ಸೋಲು

ಈ ದಾಖಲೆ ಟೀಮ್​​ ಇಂಡಿಯಾದ ಸದ್ಯದ ಫಾರ್ಮ್​​ ಮೇಲೆ ಹೆಚ್ಚು ಸಮಸ್ಯೆ ಮಾಡುವುದಿಲ್ಲ. ಯಾಕಂದರೆ  ವಿಶಾಖಪಟ್ಟಣಂ ಮತ್ತು ರಾಜ್​​ ಕೋಟ್​ನಲ್ಲಿ ಗೆದ್ದ ಬಳಿಕ ಆತ್ಮವಿಶ್ವಾಸ ಆಕಾಶದೆತ್ತಕ್ಕೇರಿದೆ. ಜೊತೆಗೆ ದಕ್ಷಿಣ ಆಫ್ರಿಕಾದ ಸೋಲಿನ ಅಂತರ ಅದರ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಟ್ಟಿದೆ. ಹೀಗಾಗಿ ದಾಖಲೆಗಳು ಏನಿದ್ದರೂ ಲೆಕ್ಕಾಚಾರಕ್ಕೆ ಮಾತ್ರ ಅನ್ನುವುದನ್ನು ಟೀಮ್​​ ಇಂಡಿಯಾ ಸಾಭೀತು ಮಾಡಲಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: M Chinnaswamy StadiumSouth AfricaTeam India
ShareTweetSendShare
Next Post
DINESH KARTHIK, SPORTS KARNATAKA

Dinesh Karthik: ಬ್ಯಾಟಿಂಗ್​​ ಮಾಡಬಲ್ಲ ಕಾಮೆಂಟೇಟರ್​​ ಇವರು!

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram