Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ind VS Westindies: ಕೊರೊನಾ ಕಾಟದಿಂದ ಟೀಮ್​ ಇಂಡಿಯಾ ಸೇಫ್​​, ಮೊದಲ ಏಕದಿನ ಪಂದ್ಯದ ಕಥೆ ಏನು, ಎತ್ತ..?

February 4, 2022
in Cricket, ಕ್ರಿಕೆಟ್
rohit sharma sports karnataka team india

rohit sharma sports karnataka team india

Share on FacebookShare on TwitterShare on WhatsAppShare on Telegram

ಕಠಿಣ ಬಯೋ ಬಬಲ್​​ನಲ್ಲಿ ಟೀಮ್​​ ಇಂಡಿಯಾ ಕ್ರಿಕೆಟಿಗರಿದ್ದರೂ ಶಿಖರ್​​ ಧವನ್​​,  ಶ್ರೇಯಸ್​​ ಅಯ್ಯರ್​​, ರುತುರಾಜ್​​ ಗಾಯಕ್ವಾಡ್​​ ಮತ್ತು  ನವದೀಪ್​​ ಸೈನಿಗೆ ಕೊರೊನಾ ಅಂಟಿಕೊಂಡಿತ್ತು. ಇದು ಟೀಮ್​​ ಇಂಡಿಯಾದ ಕ್ಯಾಂಪ್​​ನಲ್ಲಿ ಗೊಂದಲ ಹುಟ್ಟಿಸಿತ್ತು. ಏಕದಿನ ಸರಣಿಯ ಅರಂಭ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಆದರೆ ಈಗ ಎಲ್ಲವೂ ಸರಿಯಾಗಿದೆ. ಬಿಸಿಸಿಐ ಏಕದಿನ ಸರಣಿ ನಿಗದಿಯಂತೆ ನಡೆಯಲಿದೆ ಎಂದು ಹೇಳಿದೆ.

ಫೆಬ್ರವರಿ 6 ರಂದು ಅಹ್ಮದಾಬಾದ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಫೆಬ್ರವರಿ 9 ಮತ್ತು 11 ರಂದು ಕೊನೆಯ 2 ಏಕದಿನ ಪಂದ್ಯಗಳು ನಡೆಯಲಿವೆ. ಸೋಂಕಿತ ಆಟಗಾರರ RTPCR ವರದಿ ನೆಗೆಟಿವ್​​ ಬಂದಿದೆ. ಆದರೆ ನಿಯಮದಂತೆ ನಾಲ್ವರು ಆಟಗಾರರು ಏಕದಿನ ಸರಣಿಯ ಭಾಗವಾಗಿರುವುದಿಲ್ಲ. 7 ದಿನಗಳ ಕ್ವಾರಂಟೈನ್​​ ಮುಗಿದ ಬಳಿಕವೇ ಆಯ್ಕೆಗೆ ಲಭ್ಯರಿರುತ್ತಾರೆ.

ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಮತ್ತು ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಸೇರ್ಪಡೆಯಾಗಿದ್ದಾರೆ. ಮಯಾಂಕ್ ಗುರುವಾರ ತಂಡವನ್ನು ಸೇರಿಕೊಂಡಿದ್ದಾರೆ. ನಿಯಮದ ಪ್ರಕಾರ ಅವರು ಮೂರು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಹೀಗಾಗಿ ನೇರವಾಗಿ ಪಂದ್ಯಕ್ಕೆ ಲಭ್ಯ ಇರುತ್ತಾರೆ. ಇಶಾನ್ ಕಿಶನ್ ಕೂಡ ಇದೇ ನಿಯಮ ಅನುಸರಿಸಲಿದ್ದಾರೆ

6ae4b3ae44dd720338cc435412543f62?s=150&d=mm&r=g

admin

See author's posts

Tags: India Tour of WestinidiesTeam IndiaWestinidies
ShareTweetSendShare
Next Post
Winter Olympics: ಇಂದಿನಿಂದ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್

Winter Olympics: ಮೊಹಮ್ಮದ್ ಆರಿಫ್ ಖಾನ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಏಕೈಕ ಭಾರತೀಯ

Leave a Reply Cancel reply

Your email address will not be published. Required fields are marked *

Stay Connected test

Recent News

Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

IND v AUS: ಇಂದು 2ನೇ ODI: ಭಾರತಕ್ಕೆ ಸರಣಿ ಜಯದ ನಿರೀಕ್ಷೆ: ಆಸೀಸ್‌ಗೆ ಕಮ್‌ಬ್ಯಾಕ್‌ ತವಕ

September 24, 2023
IND v AUS: ಏಕದಿನ ಕ್ರಿಕೆಟ್‌ನಲ್ಲಿ ಕಡೆಗೂ ಬ್ಯಾಟಿಂಗ್‌ ಲಯ ಕಂಡ ಸೂರ್ಯಕುಮಾರ್‌

IND v AUS: ಏಕದಿನ ಕ್ರಿಕೆಟ್‌ನಲ್ಲಿ ಕಡೆಗೂ ಬ್ಯಾಟಿಂಗ್‌ ಲಯ ಕಂಡ ಸೂರ್ಯಕುಮಾರ್‌

September 23, 2023
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

IND v AUS: ತವರಿನಲ್ಲಿ ರವೀಂದ್ರ ಜಡೇಜಾ ದಾಖಲೆ ಮುರಿದ ಸ್ಪೀಡ್‌ ಸ್ಟಾರ್‌ ಶಮಿ

September 23, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram