Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ind VS SA: ಟೀಮ್​ ​ಇಂಡಿಯಾಕ್ಕೆ 2ನೇ ಪಂದ್ಯದಲ್ಲಿ ಅಗ್ನಿ ಪರೀಕ್ಷೆ, ಪಂತ್​​ ಬಳಕ್ಕೆ ಕಟಕ್​​​ ಟೆಸ್ಟ್​​

June 10, 2022
in Cricket, ಕ್ರಿಕೆಟ್
Ind VS SA: ಟೀಮ್​ ​ಇಂಡಿಯಾಕ್ಕೆ 2ನೇ ಪಂದ್ಯದಲ್ಲಿ ಅಗ್ನಿ ಪರೀಕ್ಷೆ, ಪಂತ್​​ ಬಳಕ್ಕೆ ಕಟಕ್​​​ ಟೆಸ್ಟ್​​

SA TEAM INDIA

Share on FacebookShare on TwitterShare on WhatsAppShare on Telegram

ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಸೋತ ಮೇಲೆ ಟೀಮ್​​ ಇಂಡಿಯಾದ ಸೋಲಿಲ್ಲದ ಸರಪಳಿ ತುಂಡಾಗಿದೆ. ದಕ್ಷಿಣ ಆಫ್ರಿಕಾ ಎಲ್ಲಾ ನಿರೀಕ್ಷೆಗಳನ್ನು ಮೀರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್​​ನಲ್ಲಿ ದಕ್ಷಿಣ ಆಫ್ರಿಕಾ ಟೀಮ್​​ ಇಂಡಿಯಾಕ್ಕಿಂತಲೂ ಗಟ್ಟಿ ಅನ್ನುವುದನ್ನು ತೋರಿಸಿಕೊಟ್ಟಿದೆ. ಆದರೆ 2ನೇ ಟಿ20 ಪಂದ್ಯದಲ್ಲಿ ಟೀಮ್​​ ಇಂಡಿಯಾಕ್ಕೆ ತನ್ನ ಶಕ್ತಿ ಪ್ರದರ್ಶನಕ್ಕೆ ಅವಕಾಶವಿದೆ. ವೈಫಲ್ಯ ಮೊದಲ ಪಂದ್ಯಕ್ಕೆ ಮಾತ್ರ ಸೀಮಿತ ಅನ್ನುವುದನ್ನು ತೋರಿಸಲು ವೇದಿಕೆಯಾಗಿದೆ.

SA VS IND1

ಕಟಕ್​​ನ ಭಾರಾಮತಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್​​ಇಂಡಿಯಾ ಬೌಲಿಂಗ್​​ ವಿಭಾಗವನ್ನು ಬಲಪಡಿಸಬೇಕಿದೆ. ಭುವನೇಶ್ವರ್​​ ಕುಮಾರ್​, ಹರ್ಷಲ್​​ ಪಟೇಲ್​​ ತಂಡದಲ್ಲಿ ಉಳಿಸಿಕೊಳ್ಳುವ ಪ್ಲಾನ್​​ ಮಾಡಿದರೆ ಔಟ್​​ ಅಂಡ್​​ ಔಟ್​​ ವೇಗಕ್ಕಾಗಿ ಆವೇಶ್​​ ಖಾನ್​​ ಬದಲಿಗೆ ಉಮ್ರನ್​​ ಮಲಿಕ್​​ರನ್ನು ಆಡಿಸಿಕೊಳ್ಳಬೇಕಿದೆ. ಹಾರ್ದಿಕ್​​ ಪಾಂಡ್ಯಾ ಬೌಲಿಂಗ್​​ ಶಕ್ತಿಯನ್ನು ಬಳಸಿಕೊಂಡರೆ ಉತ್ತಮ.

SAVSIND

ಸ್ಪಿನ್​ ವಿಭಾಗಕ್ಕೆ ಹೆಚ್ಚು ಬಲ ಬೇಕಿದೆ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್​​ ಲೈನ್​​​ ಅಪ್​​ನಲ್ಲಿ ಎಡಗೈ ಬ್ಯಾಟ್ಸ್​​ಮನ್​​ಗಳ ಸಂಖ್ಯೆ ಹೆಚ್ಚಿರುವುದರಿಂದ ಒಬ್ಬ ಆಫ್​​ ಸ್ಪಿನ್ನರ್​​ಗಾಗಿ ಹುಡುಕಾಟ ನಡೆಸಬೇಕಿದೆ. ಚಹಲ್​​ ಲೆಗ್​​ ಸ್ಪಿನ್ನರ್​​ ಆಗಿರುವುದರಿಂದ ಎಡಗೈ ಬ್ಯಾಟ್ಸ್​​ಮನ್​​ಗಳಿಗೆ ಟಾರ್ಗೆಟ್​​ ಆಗುತ್ತಿದ್ದಾರೆ. ಅಷ್ಟೇ ಅಲ್ಲದೆ ಚಹಲ್​​ ಗೂಗ್ಲಿ ಎಸೆಯುತ್ತಿಲ್ಲ. ಹೀಗಾಗಿ ಗೂಗ್ಲಿ ಸ್ಪೆಷಲಿಸ್ಟ್​​​ ರವಿ ಬಿಷ್ಣೋಯಿಗೆ ಸ್ಥಾನ ಕೊಡಬಹುದು. ಅಕ್ಸರ್​​ ಪಟೇಲ್​​​ ಕಂಟ್ರೋಲ್​​ನಲ್ಲಿ ಇರುವುದರಿಂದ ಸಮಸ್ಯೆ ಇಲ್ಲ.

UMRAN MALI AND DRAVID

ಕಟಕ್​​ ಪಿಚ್​​ ಬಗ್ಗೆಯೂ ಟೀಮ್​​ ಇಂಡಿಯಾ ಅಧ್ಯಯನ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾಡು ಇಲ್ಲವೆ ಮಡಿ ಮನಸ್ಥಿತಿಯಲ್ಲಿ ಆಡಿದರೆ ಉತ್ತಮ ಫಲಿತಾಂಶ ಸಾಧ್ಯ.

6ae4b3ae44dd720338cc435412543f62?s=150&d=mm&r=g

admin

See author's posts

Tags: South Africat20 SeriesTeam India
ShareTweetSendShare
Next Post
IPL: ಯಾರಿಗೆ ಸಿಗುತ್ತೆ ಐಪಿಎಲ್​​ ಮೀಡಿಯಾ  ರೈಟ್​​, ನಾಳೆಯೇ ಸಸ್ಪೆನ್ಸ್​​ ಔಟ್​​​

IPL: ಯಾರಿಗೆ ಸಿಗುತ್ತೆ ಐಪಿಎಲ್​​ ಮೀಡಿಯಾ  ರೈಟ್​​, ನಾಳೆಯೇ ಸಸ್ಪೆನ್ಸ್​​ ಔಟ್​​​

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram