Saturday, January 28, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಏಕದಿನ ಕ್ರಿಕೆಟ್​​ನಲ್ಲಿ ಕೊಹ್ಲಿ ಅಪರೂಪದ ಶೂನ್ಯ, ಪಾರ್ಲ್​ನಲ್ಲಿ ವೈಫಲ್ಯಕಂಡ  ಬ್ಯಾಟಿಂಗ್​​ ಕಿಂಗ್​​

January 21, 2022
in Cricket, ಕ್ರಿಕೆಟ್
ಏಕದಿನ ಕ್ರಿಕೆಟ್​​ನಲ್ಲಿ ಕೊಹ್ಲಿ ಅಪರೂಪದ ಶೂನ್ಯ, ಪಾರ್ಲ್​ನಲ್ಲಿ ವೈಫಲ್ಯಕಂಡ  ಬ್ಯಾಟಿಂಗ್​​ ಕಿಂಗ್​​
Share on FacebookShare on TwitterShare on WhatsAppShare on Telegram

ಏಕದಿನ ಕ್ರಿಕೆಟ್​​ನಲ್ಲಿ ವಿಶ್ವದಲ್ಲಿ ಅತ್ಯುತ್ತಮ ಬ್ಯಾಟ್ಸ್​​ಮನ್​​ ಯಾರಾದರು ಇದ್ದಾರೆ ಅಂದರೆ ಅದು ವಿರಾಟ್​​ ಕೊಹ್ಲಿ ಮಾತ್ರ.  ಶತಕಗಳ ಸರದಾರ, ಯಾವುದೇ ಪಿಚ್​​ನಲ್ಲೂ ರನ್​​​ಗಳಿಸುವ ತಾಕತ್ತು ಹೊಂದಿರುವ  ಬ್ಯಾಟಿಂಗ್​​ ಕಿಂಗ್​​ ವಿರಾಟ್​​ ಕೊಹ್ಲಿ. ಏಕದಿನ ಕ್ರಿಕೆಟ್​​ನಲ್ಲಿ 43 ಶತಕಗಳನ್ನು ಬಾರಿಸಿರುವ ಕೊಹ್ಲಿ ಬಗ್ಗೆ ಎರಡು ಮಾತಿಲ್ಲ. ಸಚಿನ್​​ ತೆಂಡುಲ್ಕರ್​​​​​ ಬಾರಿಸಿರುವ 49 ಶತಕಗಳು ಏಕದಿನ ಕ್ರಿಕೆಟ್​​ನಲ್ಲಿ ಆಟಗಾರನೊಬ್ಬ ಬಾರಿಸಿರುವ ಗರಿಷ್ಠ ಶತಕಗಳ ಸಂಖ್ಯೆಯಾದರೆ, ವಿರಾಟ್​​​ ಬಾರಿಸಿರುವ 43 ಶತಕಗಳು 2ನೇ ಸ್ಥಾನ ಪಡೆದಿದೆ.  ಸಚಿನ್​​ ಏಕದಿನ ಶತಕಗಳ ದಾಖಲೆಗೆ ಕೊಹ್ಲಿಯಿಂದ ಮಾತ್ರ ಬೆದರಿಕೆ ಇದೆ.

ಇತ್ತೀಚಿನ ದಿನಗಳಲ್ಲಿ ವಿರಾಟ್​​ ಬ್ಯಾಟಿಂಗ್​​​ ಅದ್ಯಾಕೋ ಸ್ವಲ್ಪ ಮಂಕಾಗಿದೆ. ಶತಕಗಳು ಮಿಸ್​​ ಆಗುತ್ತಿವೆ. ಇಷ್ಟಾದರೂ ಕೊಹ್ಲಿಯ ರನ್​​ ಬೇಟೆ ಕಡಿಮೆ ಆಗಿಲ್ಲ.  ಅರ್ಧಶತಕಗಳು  ಕೊಹ್ಲಿ ಬ್ಯಾಟ್​​ನಿಂದ ಸಿಡಿಯುತ್ತಿವೆ. ಆದರೆ ಪಾರ್ಲ್​ ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ವಿರಾಟ್​​ ಶೂನ್ಯಕ್ಕೆ ಔಟಾಗಿ ಹೊಸ ದಾಖಲೆ ಬರೆದರು.​​

VIRAT CONFIDENT

256 ಇನ್ನಿಂಗ್ಸ್​​ಗಳಲ್ಲಿ ಕೇವಲ 10 ಬಾರಿ ಶೂನ್ಯ

ವಿರಾಟ್​​ ಏಕದಿನ ಕ್ರಿಕೆಟ್​​ನಲ್ಲಿ 256 ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ. ಈ ಪೈಕಿ ಖಾತೆ ತೆರೆಯದೆ ಔಟಾಗಿದ್ದು ಕೇವಲ  10 ಬಾರಿ ಮಾತ್ರ. ಇಷ್ಟೊಂದು ಪಂದ್ಯಗಳ ಬಳಿಕ ಇಷ್ಟು ಕಡಿಮೆ ಶೂನ್ಯಗಳ ದಾಖಲೆ ಹೊಂದಿರುವ ಏಕೈಕ ಬ್ಯಾಟ್ಸ್​​ ಮನ್​​ ವಿರಾಟ್​​ ಕೊಹ್ಲಿಯಾಗಿದ್ದಾರೆ.

2019 ಡಿಸೆಂಬರ್​​ ಬಳಿಕ ಮೊದಲ ಶೂನ್ಯ..!

ವಿರಾಟ್​​ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ ಎಷ್ಟು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಅನ್ನುವುದಕ್ಕೆ ಅವರ ರನ್​​ ಗಳಿಕೆಯೇ ಸಾಕ್ಷಿ. ಪಾರ್ಲ್​ ನಲ್ಲಿ ಖಾತೆ ತೆರೆಯದೆ ಔಟಾಗುವುದಕ್ಕೆ ಮುನ್ನ ವಿರಾಟ್​​  ಡಿಸೆಂಬರ್​​ 18, 2019ರಲ್ಲಿ ವೆಸ್ಟ್​​ ಇಂಡೀಸ್​​ ವಿರುದ್ಧ ವಿಶಾಖಪಟ್ಟಣಂನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅದಾದ ಮೇಲೆ ಪಾರ್ಲ್​ ಏಕದಿನ ಪಂದ್ಯದಲ್ಲೇ ವಿರಾಟ್​​ ಶೂನ್ಯಗಳಿಸಿದ್ದರು.

 

VIRAT 50

14 ಇನ್ನಿಂಗ್ಸ್​​ಗಳ ಹಿಂದೆ ಶೂನ್ಯ ಸಂಪಾದನೆ

ಅಂದಹಾಗೇ ವಿರಾಟ್​​​ ಶೂನ್ಯಗಳಿಸಿ 14 ಇನ್ನಿಂಗ್ಸ್​​ಗಳನ್ನು ಮುಗಿದು ಹೋಗಿವೆ. ಈ  14 ಇನ್ನಿಂಗ್ಸ್​​ಗಳಲ್ಲಿ ಕೇವಲ 2 ಒಂದಂಕಿ ಇನ್ನಿಂಗ್ಸ್​​ಗಳು ಮಾತ್ರ ಇದ್ದವು. ಕಳೆದ 14 ಇನ್ನಿಂಗ್ಸ್​​ಗಳಲ್ಲಿ 9 ಬಾರಿ 50ಕ್ಕಿಂತ ಅಧಿಕ ರನ್​​ಗಳಿಸಿದ್ದರು ವಿರಾಟ್​​.  ಏಕದಿನ ಕ್ರಿಕೆಟ್​​​ನ ಸಾಮ್ರಾಟ ಪಾರ್ಲ್​ನಲ್ಲಿ ಔಟಾಗಿದ್ದು ಅಚ್ಚರಿ ಆದರೂ ಅದರ ಹಿಂದೆಯೂ ವಿಶೇಷತೆ ಇದೆ ಅನ್ನುವುದು ಅವರ ಸ್ಥಿರ ಆಟಕ್ಕೆ ಸಾಕ್ಷಿ

6ae4b3ae44dd720338cc435412543f62?s=150&d=mm&r=g

admin

See author's posts

Tags: Team IndiaVirat BattingVirat Kohli
ShareTweetSendShare
Next Post
rishab pant team india sports karnatakaa

ರಾಹುಲ್ ದ್ರಾವಿಡ್, ಧೋನಿ ದಾಖಲೆ ಅಳಿಸಿ ಹಾಕಿದ ರಿಷಬ್ ಪಂತ್

Leave a Reply Cancel reply

Your email address will not be published. Required fields are marked *

Stay Connected test

Recent News

Ind vs Nz T20: ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ

Ind vs Nz T20: ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ

January 27, 2023
Tennis: ಕೊನೆಯ ಗ್ರ್ಯಾನ್ ಸ್ಲ್ಯಾಮ್‍ ನಲ್ಲಿ ಕೈಗೆಟಕದ ಪ್ರಶಸ್ತಿ: ಭಾವುಕರಾದ ಸಾನಿಯಾ

Tennis: ಕೊನೆಯ ಗ್ರ್ಯಾನ್ ಸ್ಲ್ಯಾಮ್‍ ನಲ್ಲಿ ಕೈಗೆಟಕದ ಪ್ರಶಸ್ತಿ: ಭಾವುಕರಾದ ಸಾನಿಯಾ

January 27, 2023
under-19 Womens T20 WC: ಭಾರತ-ಇಂಗ್ಲೆಂಡ್ ಫೈನಲ್ ಗೆ

under-19 Womens T20 WC: ಭಾರತ-ಇಂಗ್ಲೆಂಡ್ ಫೈನಲ್ ಗೆ

January 27, 2023
T20: ಭಾರತಕ್ಕೆ 177 ರನ್ ಗುರಿ ನೀಡಿದ ನ್ಯೂಜಿಲೆಂಡ್

T20: ಭಾರತಕ್ಕೆ 177 ರನ್ ಗುರಿ ನೀಡಿದ ನ್ಯೂಜಿಲೆಂಡ್

January 27, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram