ಟಿ20 ವಿಶ್ವಕಪ್ (T20 Worldcup) ಫೀವರ್ ಹೆಚ್ಚಾಗುತ್ತಿದೆ. ಟೀಮ್ ಇಂಡಿಯಾ (Team India) ಆಸ್ಟ್ರೇಲಿಯಾ (Australia) ತಲುಪಿದೆ. ನ್ಯೂಜಿಲೆಂಡ್‌ನಲ್ಲಿ (Newzealand) ಬಾಂಗ್ಲಾದೇಶ (Bangladesh) ಮತ್ತು ಪಾಕಿಸ್ತಾನ (Pakistan) ಕ್ರಿಕೆಟ್ ಆಡುತ್ತಿದೆ. ಇಂಗ್ಲೆಂಡ್ (England) ಆಸೀಸ್ ನೆಲದಲ್ಲಿ ಅಸ್ತ್ರಪ್ರಯೋಗ ಮಾಡುತ್ತಿದೆ. ಹಳೆಯ ನೆಪುಗಳು ಮರುಕಳಿಸುತ್ತಿವೆ. ಚುಟುಕು ಮಹಾಸಮರದಲ್ಲಿ ಸಿಡಿದ ಶತಕಗಳು ನೆನಪಿಗೆ ಬರುತ್ತದೆ.
ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ತನಕ ಕೇವಲ 8ಆಟಗಾರರು ಮಾತ್ರ ಶತಕ ಸಿಡಿಸಿದ್ದಾರೆ (Century in T20 Worldcup). ಆದರೆ 9 ಶತಕಗಳು ಸಿಡಿದಿವೆ. ಯೂನಿವರ್ಸಲ್ ಬಾಸ್ ಕ್ರಿಸ್‌ಗೇಲ್ (Chris Gayle) ಎರಡು ಶತಕ ಸಿಡಿಸಿದ್ದಾರೆ. ಟೀಮ್ ಇಂಡಿಯಾದ ಪರ ಸುರೇಶ್ ರೈನಾ (Suresh Raina) ಮಾತ್ರ ಶತಕ ಸಿಡಿಸಿದ ಸಂಭ್ರಮ ಆಚರಿಸಿಕೊಂಡಿದ್ದಾರೆ.
ಕ್ರಿಸ್ ಗೇಲ್ (117)- 2007, 2016