Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಟೀಮ್​​ ಇಂಡಿಯಾಕ್ಕೆ ಸಖತ್​​ ಪ್ರಾಬ್ಲಂ, ಕೀ ಪ್ಲೇಯರ್​​ಗಳಿಲ್ಲದ ಸೊರಗಿದ ತಂಡ..!

January 22, 2022
in Cricket, ಕ್ರಿಕೆಟ್
ಟೀಮ್​​ ಇಂಡಿಯಾಕ್ಕೆ ಸಖತ್​​ ಪ್ರಾಬ್ಲಂ, ಕೀ ಪ್ಲೇಯರ್​​ಗಳಿಲ್ಲದ ಸೊರಗಿದ ತಂಡ..!
Share on FacebookShare on TwitterShare on WhatsAppShare on Telegram

ಟೀಮ್​​ ಇಂಡಿಯಾಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಬೌಲಿಂಗ್​​ ವಿಭಾಗವಂತೂ ಕಳೆಗುಂದಿದೆ. ಬ್ಯಾಟ್ಸ್​​ಮನ್​​ಗಳು ಕೂಡ ಒದ್ದಾಟ ನಡೆಸುತ್ತಿದ್ದಾರೆ. ಒಬ್ಬ ಪರಿಪೂರ್ಣ ಆಲ್​​ರೌಂಡರ್​​ಗಾಗಿ ತಂಡ ಹುಡುಕಾಟ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾದಲ್ಲಿ ಟೀಮ್​​ ಇಂಡಿಯಾ 2ನೇ ಏಕದಿನ ಪಂದ್ಯವನ್ನು ಕಳೆದುಕೊಂಡು ಸರಣಿ ಸೋಲು ಅನುಭವಿಸಿದೆ.

ಟೀಮ್​​ ಇಂಡಿಯಾಕ್ಕೆ ಮೊದಲ ಸಮಸ್ಯೆ ಇರುವುದು ಆರಂಭಿಕ ವಿಚಾರದಲ್ಲಿ ರೋಹಿತ್​​ ಶರ್ಮಾ ತಂಡಕ್ಕೆ ವಾಪಾಸಾದರೆ ಶಿಖರ್​​ ಧವನ್​​ ಜೊತೆಗೆ ಕಣಕ್ಕಿಳಿಯುತ್ತಾರೆ. ಆಗ 4ನೇ ಕ್ರಮಾಂಕದ ಸಮಸ್ಯೆಗೆ ರಾಹುಲ್​​ ಉತ್ತರವಾಗುತ್ತಾರೆ. ಆದರೆ ರೋಹಿತ್​​ ಗಾಯಗೊಂಡಿರುವುದು ಟೀಮ್​​ ಇಂಡಿಯಾಕ್ಕೆ ಹಿನ್ನಡೆ ಉಂಟು ಮಾಡಿದೆ. ಅಷ್ಟೇ ಅಲ್ಲ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರರ ಸ್ಥಿರ ಪ್ರದರ್ಶನದ ಕೊರತೆ ತಂಡಕ್ಕೆ ದುಬಾರಿ ಆಗಿದೆ.

ಬ್ಯಾಟಿಂಗ್​​ ಮತ್ತು ಬೌಲಿಂಗ್​​ ಮಾಡಬಲ್ಲ ಆಲ್​​ರೌಂಡರ್​​​ ಕೊರತೆ ತಂಡವನ್ನು ಕಾಡುತ್ತಿದೆ.  ರವೀಂದ್ರ ಜಡೇಜಾ ಈ ಸ್ಲಾಟ್​​ನ ಪ್ರಮುಖ ಪ್ಲೇಯರ್​​. ಜಡ್ಡು ಬ್ಯಾಟಿಂಗ್​​​ ಮತ್ತು ಬೌಲಿಂಗ್​​ಗೆ ಸೈ. ಜೊತೆಗೆ ಫೀಲ್ಡಿಂಗ್​​ ಕೂಡ ಅಮೋಘವಾಗಿ ಮಾಡಬಲ್ಲರು.  ಅಶ್ವಿನ್​​ ಅಥವಾ ಯಜ್ವೆಂದ್ರ ಚಹಲ್​​ ಬದಲು ಜಡೇಜಾ ಆಡುತ್ತಿದ್ದರು. ಜಡ್ಡು ಇದ್ದಿದ್ದರೆ ಎಡಗೈ ಸ್ಪಿನ್ನರ್​​​ ಅಗಿಯೂ ಬಳಕೆ ಅಗುತ್ತಿದ್ದರು. ಜಡೇಜಾ ಆಗಮನದಿಂದ ಶ್ರೆಯಸ್​​ ಅಯ್ಯರ್​​​ ಅಥವಾ ಸೂರ್ಯ ಕುಮಾರ್​ ಯಾದವ್​​ಗೆ, ವೆಂಕಟೇಶ್​​ ಅಯ್ಯರ್​ ಜಾಗದಲ್ಲಿ ಆಡಲು ಅವಕಾಶವಿತ್ತು.

ಇನ್ನು ಫಾಸ್ಟ್​​ ಬೌಲಿಂಗ್​​ ವಿಭಾಗ ಕೇವಲ ಜಸ್​ ಪ್ರಿತ್​​ ಬುಮ್ರಾರನ್ನು ಮಾತ್ರ ನಂಬಿಕೊಂಡಿದೆ. ಭುವನೇಶ್ವರ್​​ ಕುಮಾರ್​ ಈಗ ಮೊನಚಿಲ್ಲದ ಅಸ್ತ್ರವಾಗಿದ್ದಾರೆ. ಮೊಹಮ್ಮದ್​​ ಶಮಿ ಈ ಜಾಗಕ್ಕೆ ಸೂಕ್ತ ಆಟಗಾರ. ಆದರೆ ವರ್ಕ್​ ಲೋಡ್​​ ರೊಟೇಷನ್​​ ಮತ್ತು ಗಾಯದ ಕಾರಣದಿಂದ ಹಲವು ಆಟಗಾರರು ಟೀಮ್​​ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಇದು ಹೊಸ ನಾಯಕ ರಾಹುಲ್​ ಮೇಲೆ ಒತ್ತಡ ಹೇರುವ ಜೊತೆಗೆ ತಂಡಕ್ಕೆ ಸರಣಿ ಸೋಲಿನ ಆಘಾತ ನೀಡಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: KL Rahul  sportskarnatakaRavindra JadejaRohit SharmaTeam India
ShareTweetSendShare
Next Post
virat kohli sourav ganguly sports karnataka team india bcci

ವಿರಾಟ್ ಗೆ ಶೋಕಾಸ್ ನೋಟಿಸ್ ವಿಚಾರ ನಿಜವಲ್ಲ - ಸೌರವ್ ಗಂಗೂಲಿ ಸ್ಪಷ್ಟನೆ..!

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram