SRH IPL 2022 Schedule – ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಳಾಪಟ್ಟಿ ಹೀಗಿದೆ.. ಮೊದಲ ಎದುರಾಳಿ ರಾಜಸ್ತಾನ ರಾಯಲ್ಸ್..!
![SRH IPL 2022 Schedule - ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಳಾಪಟ್ಟಿ ಹೀಗಿದೆ.. ಮೊದಲ ಎದುರಾಳಿ ರಾಜಸ್ತಾನ ರಾಯಲ್ಸ್..! 2 Sunrisers Hyderabad ipl 2022 sports karnataka](http://sportskarnataka.com/wp-content/uploads/2022/03/srh-3.jpg)
15ನೇ ಆವೃತ್ತಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಕೇನ್ ವಿಲಿಯಮ್ಸ್ ನ್ ಮುನ್ನಡೆಸಲಿದ್ದಾರೆ. 2022ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಮಾರ್ಚ್ 29ರಿಂದ ಅಭಿಯಾನವನ್ನು ಶುರು ಮಾಡಲಿದೆ. ಮೊದಲ ಪಂದ್ಯದಲ್ಲಿ ಎಸ್ ಆರ್ ಎಚ್ ತಂಡ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮೇ 22ರಂದು ಲೀಗ್ ಕೊನೆಯ ಪಂದ್ಯವನ್ನು ಆಡಲಿದೆ. SRH IPL 2022 Schedule: Sunrisers Hyderabad full fixtures
ಬಿ ಗುಂಪಿನಲ್ಲಿರುವ ಎಸ್ ಆರ್ ಎಚ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ವಿರುದ್ದ ತಲಾ ಎರಡು ಬಾರಿ ಮುಖಾಮುಖಿಯಾಗಲಿದೆ. ಇನ್ನು ಎ ಬಣದಲ್ಲಿರುವ ಕೆಕೆಆರ್ ತಂಡದ ವಿರುದ್ಧವೂ ಎರಡು ಬಾರಿ ಕಾದಾಟ ನಡೆಸಲಿದೆ. ಇನ್ನುಳಿದಂತೆ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ತಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ತಲಾ ಒಂದೊಂದು ಬಾರಿ ಹೋರಾಟ ನಡೆಸಲಿದೆ.
![SRH IPL 2022 Schedule - ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಳಾಪಟ್ಟಿ ಹೀಗಿದೆ.. ಮೊದಲ ಎದುರಾಳಿ ರಾಜಸ್ತಾನ ರಾಯಲ್ಸ್..! 4 Sunrisers Hyderabad ipl 2022 sports karnataka](http://sportskarnataka.com/wp-content/uploads/2022/03/srh.jpg)
ಮ್ಯಾಚ್ ನಂಬರ್ -1- ಮಾರ್ಚ್ 29 – ಎಸ್ ಆರ್ ಎಚ್ – ರಾಜಸ್ತಾನ ರಾಯಲ್ಸ್ – ಎಮ್ಸಿಎ ಅಂಗಣ – ಸಮಯ – 7.30
ಮ್ಯಾಚ್ ನಂಬರ್ – 2-ಏಪ್ರಿಲ್ 4- ಎಸ್ ಆರ್ ಎಚ್ – ಲಕ್ನೋ ಸೂಪರ್ ಜೈಂಟ್ಸ್ – ಡಿವೈ ಪಾಟೀಲ್ ಅಂಗಣ – ಸಮಯ – 7.30
ಮ್ಯಾಚ್ ನಂಬರ್ 3- ಏಪ್ರಿಲ್ -9- ಎಸ್ ಆರ್ ಎಚ್ – ಸಿಎಸ್ ಕೆ – ಡಿವೈ ಪಾಟೀಲ್ ಅಂಗಣ -ಸಮಯ- 3.30
ಮ್ಯಾಚ್ ನಂಬರ್ 4- ಏಪ್ರಿಲ್ 11- ಎಸ್ ಆರ್ ಎಚ್ -ಗುಜರಾತ್ ಟೈಟಾನ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 5- ಏಪ್ರಿಲ್ 15- ಎಸ್ ಆರ್ ಎಚ್ – ಕೆಕೆಆರ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 6- ಏಪ್ರಿಲ್ 17- ಎಸ್ ಆರ್ ಎಚ್- ಪಂಜಾಬ್ ಕಿಂಗ್ಸ್ – ಡಿವೈ ಪಾಟೀಲ್ – ಸಮಯ – 3.30
ಮ್ಯಾಚ್ ನಂಬರ್ 7- ಏಪ್ರಿಲ್ 23- ಎಸ್ ಆರ್ ಎಚ್ – ಆರ್ ಸಿಬಿ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 8- ಏಪ್ರಿಲ್ 27- ಎಸ್ ಆರ್ ಎಚ್ – ಗುಜರಾತ್ ಟೈಟಾನ್ಸ್ -ವಾಂಖೇಡೆ ಅಂಗಣ – ಸಮಯ -7.30
ಮ್ಯಾಚ್ ನಂಬರ್ 9- ಮೇ 1- ಎಸ್ ಆರ್ ಎಚ್- ಸಿಎಸ್ ಕೆ – ಎಮ್ ಸಿಎ ಅಂಗಣ – ಸಮಯ – 7.30
ಮ್ಯಾಚ್ ನಂಬರ್ 10- ಮೇ 5- ಎಸ್ ಆರ್ ಎಚ್ – ಡೆಲ್ಲಿ ಕ್ಯಾಪಿಟಲ್ಸ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 11- ಮೇ 8- ಎಸ್ ಆರ್ ಎಚ್ – ಆರ್ ಸಿಬಿ – ವಾಂಖೇಡೆ ಅಂಗಣ – ಸಮಯ -3.30
ಮ್ಯಾಚ್ ನಂಬರ್ 12- ಮೇ 14- ಎಸ್ ಆರ್ ಎಚ್ – ಕೆಕೆಆರ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ 13- ಮೇ 17- ಎಸ್ ಆರ್ ಎಚ್- ಮುಂಬೈ ಇಂಡಿಯನ್ಸ್ – ವಾಂಖೇಡೆ ಅಂಗಣ – ಸಮಯ- 7.30
ಮ್ಯಾಚ್ ನಂಬರ್ 14- ಮೇ 22- ಎಸ್ ಆರ್ ಎಚ್ – ಪಂಜಾಬ್ ಕಿಂಗ್ಸ್ – ವಾಂಖೇಡೆ ಅಂಗಣ – ಸಮಯ -7.30