Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಚಹಲ್​​ ಆರ್ಭಟಕ್ಕೂ ತಲೆಬಾಗದ ದಕ್ಷಿಣ ಆಫ್ರಿಕಾ, ಕೇಪ್​​ಟೌನ್​​ನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ವೈಟ್​​ವಾಷ್ ಮಾಡಿಸಿಕೊಂಡ ದ್ರಾವಿಡ್​​ ಶಿಷ್ಯರು

January 23, 2022
in Cricket, ಕ್ರಿಕೆಟ್
ಚಹಲ್​​ ಆರ್ಭಟಕ್ಕೂ ತಲೆಬಾಗದ ದಕ್ಷಿಣ ಆಫ್ರಿಕಾ, ಕೇಪ್​​ಟೌನ್​​ನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ವೈಟ್​​ವಾಷ್ ಮಾಡಿಸಿಕೊಂಡ ದ್ರಾವಿಡ್​​ ಶಿಷ್ಯರು
Share on FacebookShare on TwitterShare on WhatsAppShare on Telegram

ಟಾಸ್​​ ಗೆದ್ದ ಟೀಮ್​​ ಇಂಡಿಯಾ ಮೊದಲು ದಕ್ಷಿಣ ಆಫ್ರಿಕಾ ತಂಡವನ್ನು ಕಣಕ್ಕಿಳಿಸಿತು.  ಜನ್ನೆಮನ್​ ಮಲನ್​​​​ (1), ನಾಯಕ ತೆಂಬ ಬವುಮಾ (8) ಮತ್ತು ಏಡಿಯನ್​​ ಮಾರ್ಕ್​ ರಾಂ (15) ಬೇಗನೆ ಪವೆಲಿಯನ್​​​ ಸೇರಿಕೊಂಡರು. ಆದರೆ ಕ್ವಿಂಟನ್​​ ಡಿ ಕಾಕ್​​​​​​ ಮತ್ತು ರಾಸಿ ವಾಂಡರ್​​ ಡ್ಯುಸನ್​ 4ನೇ ವಿಕೆಟ್​​ಗೆ 144 ರನ್​​ಗಳ ಜೊತೆಯಾಟ ಕಟ್ಟಿ ತಂಡಕ್ಕೆ ಚೇತರಿಕೆ ನೀಡಿದರು.

ಕ್ವಿಂಟನ್​​ ಡಿಕಾಕ್​​​ ಅಬ್ಬರದ ಆಟವಾಡಿ ಶತಕ ಸಂಭ್ರಮ ಆಚರಿಸಿಕೊಂಡರು.  12 ಬೌಂಡರಿ ಮತ್ತು 2 ಸಿಕ್ಸರ್​​ ಸಿಡಿಸಿದ ಡಿ ಕಾಕ್​​​ 124 ರನ್​​ಗಳಿಸಿ ಔಟಾದರು.  ರಾಸಿ ವಾಂಡರ್​​ ಡ್ಯುಸನ್​​ 52 ರನ್​​ ಸಿಡಿಸಿದರೆ, ಡೇವಿಡ್​​ ಮಿಲ್ಲರ್​​​ 39 ರನ್​​ ಗಳಿಸಿ ಔಟಾದರು.  ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಫೆಹಲ್ವುಕಾಯೋ, ಕೇಶವ್​​​ ಮಹಾರಜ್​​​ ವಿಕೆಟ್​​ ಕಳೆದುಕೊಂಡರೂ ಪ್ರಿಟೋರಿಯಸ್​​​ 20 ರನ್​​ ಸಿಡಿಸಿದರು. ದಕ್ಷಿಣ ಅಫ್ರಿಕಾ 49.5 ಓವರುಗಳಲ್ಲಿ 287 ರನ್​​ಗಳಿಗೆ ಆಲೌಟ್​​ ಆಯಿತು.

ಟಾರ್ಗೆಟ್​​ ಬೆನ್ನು ಹತ್ತಿದ ಟೀಮ್​​ ಇಂಡಿಯಾ ಮೊದಲು ನಾಯಕ ಕೆ.ಎಲ್​​ ರಾಹುಲ್​​ (9) ವಿಕೆಟ್​​ ಕಳೆದುಕೊಂಡಿತು.  ಆದರೆ ಶಿಖರ್​​ ಧವನ್​​ ಮತ್ತು ವಿರಾಟ್​​ ಕೊಹ್ಲಿ  2ನೇ ವಿಕೆಟ್​​ಗೆ 108 ರನ್​​ಗಳ ಜೊತೆಯಾಟ ಕಟ್ಟಿದರು. ಧವನ್​​ 61 ರನ್​​ಗಳಿಸಿ ನಿರ್ಗಮಿಸಿದರು.  ರಿಷಬ್​​ ಪಂತ್​​​ ಶೂನ್ಯಕ್ಕೆ ನಿರ್ಗಮಿಸಿದರು. 65 ರನ್​​ಗಳಿಸಿದ ವಿರಾಟ್​​ ಕೊಹ್ಲಿ ಕೂಡ ಔಟಾದಾಗ ಭಾರತಕ್ಕೆ ಶಾಕ್​​.

ಇದರ ನಡುವೆ ಶ್ರೇಯಸ್​​ ಅಯ್ಯರ್​​ (26) ಮತ್ತು ಸೂರ್ಯಕುಮಾರ್​ ಯಾದವ್​​ (39) ತಂಡವನ್ನು ಗೆಲುವಿನ ಬಳಿಗೆ  ಕರೆದುಕೊಂಡು ಹೋಗಲಿಲ್ಲ.  ಜಯಂತ್​​ ಯಾದವ್​​ ಕೂಡ ಬೇಗನೆ ಔಟಾದರು. ಆದರೆ ದೀಪಕ್​​ ಚಹರ್​​ ಉಪನಾಯಕ ಜಸ್​ ಪ್ರಿತ್​​ ಬುಮ್ರಾ ಜೊತೆ ಸೇರಿ ಜೊತೆಯಾಟ ಕಟ್ಟಿದರು. ಅಷ್ಟೇ ಅಲ್ಲ ತಂಡವನ್ನು ಗೆಲುವಿನ ಬಳಿಗೆ ಕರೆದುಕೊಂಡು ಹೋದರು.  ಚಹರ್​​​​ ಕೇವಲ 34 ಎಸೆತಗಳಲ್ಲಿ 54 ರನ್​​ ಸಿಡಿಸಿ ನಿರ್ಗಮಿಸಿದರು.

ಕೊನೆಯ ಎರಡು ಓವರುಗಳಲ್ಲಿ ಟೀಮ್​​ ಇಂಡಿಯಾದ ಜಯಕ್ಕೆ 8 ರನ್​​ಗಳು ಬೇಕಿತ್ತು. ಆದರೆ 49ನೇ ಓವರ್​​ನಲ್ಲಿ ಬುಮ್ರಾ ಔಟಾದರು. ಕೊನೆಯ ಓವರ್​ನಲ್ಲಿ ಭಾರತದ ಗೆಲುವಿಗೆ 6 ರನ್​​ಗಳ ಅವಶ್ಯಕತೆ ಇತ್ತು. ಪ್ರಸಿದ್ ಕೃಷ್ಣ ಮೊದಲ ಎಸೆತದಲ್ಲಿ 1 ರನ್​​ ಪಡೆದು ಚಹಲ್​​ಗೆ ಸ್ಟ್ರೈಕ್​​ ನೀಡಿದರು. ಆದರೆ 2ನೇ ಎಸೆತದಲ್ಲಿ ಚಹಲ್​​ ಔಟಾದರು. ದಕ್ಷಿಣ ಆಫ್ರಿಕಾ ಕೇವಲ 4 ರನ್​​ಗಳಿಂದ ಪಂದ್ಯ ಗೆದ್ದು ಬೀಗಿತು. ಸರಣಿಯನ್ನು 3-0ಯಿಂದ ಕ್ಲೀನ್​​ ಸ್ವೀಪ್​​ ಮಾಡಿತು.

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: India Tour of South AfricaSouth AfricaTeam India
ShareTweetSendShare
Next Post
ಕೊನೆಯ ಓವರ್​​ನಲ್ಲಿ 28 ರನ್​​ ದೋಚಿದ ಕೆರಿಬಿಯನ್ಸ್​​, ಇಂಗ್ಲೆಂಡ್​​ ವಿರುದ್ಧ ಸೋತ ವೆಸ್ಟ್​​ಇಂಡೀಸ್​​..!

ಕೊನೆಯ ಓವರ್​​ನಲ್ಲಿ 28 ರನ್​​ ದೋಚಿದ ಕೆರಿಬಿಯನ್ಸ್​​, ಇಂಗ್ಲೆಂಡ್​​ ವಿರುದ್ಧ ಸೋತ ವೆಸ್ಟ್​​ಇಂಡೀಸ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram