ಸೌತ್ ಆಫ್ರಿಕಾ ಲೀಗ್ ಅಲ್ಲ.. ಇಂಡಿಯನ್ ಪ್ರೀಮಿಯರ್ ಲೀಗ್..!
ನ್ಯೂಲ್ಯಾಂಡ್ಸ್ ಮತ್ತು ಕೇಪ್ ಟೌನ್ ನಗರಗಳನ್ನು ಪ್ರತಿನಿಧಿಸುವ ತಂಡವನ್ನು ರಿಲ್ಯಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪಾಲಾಗಿದೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ
ಕಿಂಗ್ಸ್ ಮೀಡ್ – ಡರ್ಬಾನ್ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿ ಆರ್ ಪಿಎಸ್ ಜಿ ಸ್ಪೋಟ್ಸ್ ಲಿಮಿಟೆಡ್ ಕೈ ವಶವಾಗಿದೆ. ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ
ಪೋರ್ಟ್ ಎಲಿಝಬೇ – ಗ್ವೆಬೆರಾಹ್ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿ ಸನ್ ಟಿವಿ ನೆಟ್ ವರ್ಕ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ಸನ್ ರೈಸಸ್ ಹೈದ್ರಬಾದ್ ಫ್ರಾಂಚೈಸಿ
ವಾಂಡರೆರ್ಸ್ -ಜೋಹಾನ್ಸ್ ಬರ್ಗ್ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಪ್ರೈವೆಟ್ ಲಿಮಿಟೆಡ್ ಪಾಲಾಗಿದೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ
ಬಲಾಂಡ್ ಪಾರ್ಕ್ ಮತ್ತು ಪರ್ಲ್ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೆಸಿ ರಾಯಲ್ ಸ್ಪೋಟ್ರ್ಸ್ ಗ್ರೂಪ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ
ಸೂಪರ್ ಸ್ಪೋರ್ಟ್ ಮತ್ತು ಪ್ರಿಟೊರಿಯಾ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿ ಜೆ ಎಸ್ ಡಬ್ಲ್ಯು ಸ್ಪೋಟ್ರ್ಸ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರು.