IPL 2022 Mega Auction – ಶಿವಂ ದುಬೆಗೆ 4 ಕೋಟಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್
50 ಲಕ್ಷ ಮೂಲ ಬೆಲೆಯ ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿಗೆ ಖರೀದಿಸಿದೆ. ಲಕ್ನೋ, ರಾಜಸ್ಥಾನ, ಚೆನ್ನೈ ಮತ್ತು ಪಂಜಾಬ್ ಆಲ್ ರೌಂಡರ್ ಆಟಗಾರನನ್ನು ಬಿಡ್ ಮಾಡಿದ್ದವು. ದುಬೆ ಈ ಹಿಂದೆ ಆರ್ಸಿಬಿ ಮತ್ತು ರಾಜಸ್ಥಾನ ಪರ ಆಡಿದ್ದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.