IPL 2022 Mega Auction – ಲಕ್ನೋ ಪ್ರಾಂಚೈಸಿ ಸೇರಿದ ಕೃಷ್ಣಪ್ಪ ಗೌತಮ್
50 ಲಕ್ಷ ಮೂಲ ಬೆಲೆಯ ಕೃಷ್ಣಪ್ಪ ಗೌತಮ್ ಅವರನ್ನು 90 ಲಕ್ಷಕ್ಕೆ ಲಕ್ನೋ ಪ್ರಾಂಚೈಸಿ ಖರೀದಿಸಿದೆ. ಲಕ್ನೋ ಮತ್ತು ಕೆಕೆಆರ್ ಈ ಆಟಗಾರನಿಗಾಗಿ ಬಿಡ್ ಮಾಡಿದ್ದವು. ಐಪಿಎಲ್ 2021 ರಲ್ಲಿ, ಚೆನೈ ಕೃಷ್ಣಪ್ಪ ಗೌತಮ್ 9.25 ಕೋಟಿಗೆ ಖರೀದಿಸಿದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.