IPL 2022 Mega Auction – ಶಾರುಖ್ ಖಾನ್ನ ಖರೀದಿಸಿದ ಪ್ರೀತಿ ಜಿಂಟಾ
40 ಲಕ್ಷ ಮೂಲ ಬೆಲೆಯ ಶಾರುಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ 9 ಕೋಟಿಗೆ ಖರೀದಿಸಿದೆ. KKR, CSK ಮತ್ತು ಪಂಜಾಬ್ ಪ್ರಾಂಚೈಸಿಗಳು ಶಾರುಖ್ ಅವರನ್ನು ಪಡೆಯಲು ಬಿಡ್ ಮಾಡಿದ್ದವು. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಶಾರುಖ್ ಅವರನ್ನು 5.25 ಕೋಟಿಗೆ ಖರೀದಿಸಿತ್ತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.