IPL 2022 Mega Auction – 2.40 ಕೋಟಿ ಕೊಟ್ಟು ಶಹಬಾಜ್ ಅಹ್ಮದ್ ನ ಉಳಿಸಿಕೊಂಡ RCB
30 ಲಕ್ಷ ಮೂಲ ಬೆಲೆಯ ಶಹಬಾಜ್ ಅಹ್ಮದ್ ಅವರನ್ನು RCB 2.40 ಕೋಟಿಗೆ ಖರೀದಿಸಿತು. ಆರ್ಸಿಬಿ, ಕೆಕೆಆರ್, ಹೈದರಾಬಾದ್ ತಂಡಗಳು ಅವರಿಗಾಗಿ ಬಿಡ್ ಮಾಡಿದ್ದವು. ಕಳೆದ ಋತುವಿನಲ್ಲಿ ಈ ಆಟಗಾರನನ್ನು ಆರ್ಸಿಬಿ 20 ಲಕ್ಷಕ್ಕೆ ಖರೀದಿಸಿತ್ತು. ಅಹ್ಮದ್ ಲೆಗ್ ಸ್ಪಿನ್ ಜೊತೆಗೆ ವೇಗವಾಗಿ ರನ್ ಕಲೆಹಾಕಬಲ್ಲರು..