IPL 2022 Mega Auction – ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆ ಎಸ್ ಭರತ್
20 ಲಕ್ಷ ಮೂಲ ಬೆಲೆಯ ವಿಕೆಟ್ಕೀಪರ್ ಕೆ ಎಲ್ ಭರತ್ ಅವರನ್ನ ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿಗೆ ಖರೀದಿಸಿದೆ. ಭರತ್ ಗಾಗಿ ದೆಹಲಿ, ಚೆನ್ನೈ ಬಿಡ್ ಮಾಡಿದ್ದವು. ಕಳೆದ ಋತುವಿನಲ್ಲಿ ಈ ಆಟಗಾರನನ್ನು ಆರ್ಸಿಬಿ 20 ಲಕ್ಷಕ್ಕೆ ಖರೀದಿಸಿತ್ತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.