Thursday, November 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Football

Saff Championship ಮಣಿಪುರ ಧ್ವಜ ಹಿಡಿದು ವಿವಾದಕ್ಕೀಡಾದ ಜಾಕ್ಸನ್

Saff Championship ಮಣಿಪುರ ಧ್ವಜ ಹಿಡಿದು ವಿವಾದಕ್ಕೀಡಾದ ಜಾಕ್ಸನ್

July 6, 2023
in Football
Saff Championship ಮಣಿಪುರ ಧ್ವಜ ಹಿಡಿದು ವಿವಾದಕ್ಕೀಡಾದ ಜಾಕ್ಸನ್

ENFIELD, ENGLAND - JULY 27: Jeakson Singh Thounaojam of Kerala Blasters in action during the Next Gen London match between Tottenham Hotspur and Kerala Blasters at Tottenham Hotspur Training Centre on July 27, 2022 in Enfield, England. (Photo by Pete Norton/Getty Images)

Share on FacebookShare on TwitterShare on WhatsAppShare on Telegram

ಗೆಲುವಿನ ಸಂಭ್ರಮಿಸು ವೇಳೆ  ಭಾರತ ಫುಟ್ಬಾಲ್ ತಂಡದ ಆಟಗಾರ ಜಾಕ್ಸನ್ ಸಿಂಗ್ ಮಣಿಪುರದ ಧ್ವವಜ ಹಿಡಿದು ಸಂಭ್ರರಮಾಚರಣೆ ಮಾಡಿದ್ದು  ವಿವಾದಕ್ಕೆ ಕಾರಣವಾಗಿದೆ.

ಕುವೈತ್ ವಿರುದ್ಧ ಗೆದ್ದ ನಂತರ  ಜಾಕ್ಸನ್ ಸಿಂಗ್ ಏಳು ಬಣ್ಣ ಹೊಂದಿರುವ ಸಾಲಾಯಿ ಟಾರೆಟ್ ಎಂದು ಕರೆಯಲ್ಪಡುವ ಧ್ವಜ ಹಿಡಿದು ಸಂಭ್ರಮಿಸಿದರು. ಮಣಿಪುರದಲ್ಲಿ  ಕಳೆದ ಎರಡು ತಿಂಗಳಿನಿಂದ ಎರಡು ಸಮುದಾಯ ನಡುವೆ ಘರ್ಷಣೆ ಸಂಭವಿಸಿದೆ. ಮೆಟಿಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  ಜಾಕ್ಸನ್ ಟ್ವೀಟ್‍ಗೆ ನೆಟ್ಟಿಗರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. ವಿವಾದವಾಗುತ್ತಿದ್ದಂತೆ ಮಿಡೀಲ್ಡರ್ ಜಾಕ್ಸನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರೀತಿಯ ಅಭಿಮಾನಿಗಳೇ, ಮಣಿಪುರದ ಧ್ವಜ ಹಿಡಿದು ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುಲು ಇಷ್ಟಪಡಲ್ಲ. ಮಣಿಪುರ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಗಮನ ಸೆಳೆಯುವದಷ್ಟೆ  ನನ್ನ ಇರಾದೆಯಾಗಿತ್ತು. ಈ ಗೆಲುವು ಇಡೀ ದೇಶಕ್ಕೆ ಅರ್ಪಣೆಯಾಗಿದೆ ಎಂದು ಬರೆದಿದ್ದಾರೆ.

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: contraversyFlagindian footballJackson singhSAFF ChampionshipSports Karnataka
ShareTweetSendShare
Next Post
IND v AUS BGT Series: ಭಾರತ ವಿರುದ್ಧದ ಪಾಂಟಿಂಗ್‌ ದಾಖಲೆ ಮೇಲೆ ಸ್ಟೀವ್‌ ಸ್ಮಿತ್‌ ಕಣ್ಣು

ENG v AUS: 100ನೇ ಟೆಸ್ಟ್‌ ಆಡಿದ ಸ್ಟೀವ್‌ ಸ್ಮಿತ್‌: 1ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram