Tag: indian football

Saff Championship ಮಣಿಪುರ ಧ್ವಜ ಹಿಡಿದು ವಿವಾದಕ್ಕೀಡಾದ ಜಾಕ್ಸನ್

ಗೆಲುವಿನ ಸಂಭ್ರಮಿಸು ವೇಳೆ  ಭಾರತ ಫುಟ್ಬಾಲ್ ತಂಡದ ಆಟಗಾರ ಜಾಕ್ಸನ್ ಸಿಂಗ್ ಮಣಿಪುರದ ಧ್ವವಜ ಹಿಡಿದು ಸಂಭ್ರರಮಾಚರಣೆ ಮಾಡಿದ್ದು  ವಿವಾದಕ್ಕೆ ಕಾರಣವಾಗಿದೆ. ಕುವೈತ್ ವಿರುದ್ಧ ಗೆದ್ದ ನಂತರ  ...

Read more

Saffchampionshipದಾಖಲೆಯ 9ನೇ ಬಾರಿಗೆ ಭಾರತ ಚಾಂಪಿಯನ್

ಭಾರತ ಪುರುಷರ ಫುಟ್ಬಾಲ್ ತಂಡ ಸ್ಯಾಫ್  ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇದರೊಂದಿಗೆ ಭಾರತ 9ನೇ ಬಾರಿಗೆ ಸ್ಯಾಫ್ ಚಾಂಪಿಯನ್‍ಶಿಪ್ ಗೆದ್ದುಕೊಂಡಿದೆ. ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ...

Read more

SAFF Championship ಶೂಟೌಟ್ನಲ್ಲಿ ಗೆದ್ದ ಭಾರತ ಫೈನಲ್ಗೆ

ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ  ಆತಿಥೇಯ ಭಾರತ ತಂಡ ಫೈನಲ್ ತಲುಪಿದೆ. ಫೈನಲ್‍ನಲ್ಲಿ  ಜುಲೈ 4ರಂದು ಕುವೈತ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ...

Read more

Saff Championship ಸೆಮಿಫೈನಲ್‍ಗೆ ಭಾರತ ಫುಟ್ಬಾಲ್ ತಂಡ ಲಗ್ಗೆ 

ನಾಯಕ ಸುನಿಲ್ ಚೆಟ್ರಿ ಅವರ ಅಮೋಘ ಆಟದ ಪ್ರದರ್ಶನ ನೆರವಿನಿಂದ ಭಾರತ ಫುಟ್ಬಾಲ್ ತಂಡ ನೇಪಾಳ ವಿರುದ್ಧ 2-0 ಗೋಲುಗಳಿಂದ ಗೆಲುವು ಕಂಡಿದೆ. ಇದರೊಂದಿಗೆ ಸ್ಯಾಫ್ ಚಾಂಪಿಯನ್‍ಶಿಪ್‍ನಲ್ಲಿ  ...

Read more

SAFF Championship ಇಂದು ಭಾರತಕ್ಕೆ  ದುರ್ಬಲ ನೇಪಾಳ ಎದುರಾಳಿ  

ಪಾಕಿಸ್ತಾನ ವಿರುದ್ಧ ಗೋಲಿನ ಮಳೆ ಸುರಿಸಿದ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್‍ಶಿಪ್‍ನಲ್ಲಿ ಇಂದು ನೇಪಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಸುನಿಲ್ ಚೆಟ್ರಿ ಪಡೆ ...

Read more

SAFF CHAMPIONSHIP ಚೆಟ್ರಿ ಹ್ಯಾಟ್ರಿಕ್ ಗೋಲಿಗೆ ನಲುಗಿದ ಪಾಕ್

ಸುನಿಲ್ ಚೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್‍ಶಿಪ್‍ನಲ್ಲಿ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿತು. ಸುನಿಲ್ ...

Read more

Intercontinenatal cup ಇಂದು ಭಾರತ, ಲೆಬನಾನ್ ಫೈನಲ್ ಕದನ   

ಪ್ರತಿಷ್ಠಿತ ಇಂಟರ್‍ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‍ನಲ್ಲಿ ಇಂದು ಆತಿಥೇಯ `ಭಾರತ ಬಲಿಷ್ಠ ಲೆಬನಾನ್ ತಂಡವನ್ನು ಎದುರಿಸಲಿದೆ. ಭಾರತದ ಮುಖ್ಯ ಕೋಚ್ ಐಗೊರ್ ಸ್ಟಿಮಾಕ್ ಮತ್ತು ಲೆಬನಾನ್ ...

Read more

Inter Continenatal Football ಇಂದು ಭಾರತದ ಎದುರಾಳಿ ಲೆಬನಾನ್ 

  ಫಿಫಾ ಟಾಪ್ 100ರ ರಾಂಕಿಂಗ್ ಮೇಲೆ ಕಣ್ಣಿಟ್ಟಿರುವ ಭಾರತ ಫುಟ್ಬಾಲ್ ತಂಡ ಇಂಟರ್‍ಕಾಂಟಿನೆಂಟಲ್ ಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಲೆಬಾನನ್ ತಂಡವನ್ನು ...

Read more

Intercontinental Football ಭಾರತ ತಂಡಕ್ಕೆ ಭರ್ಜರಿ ಜಯ  

ಮೂರನೆ ಆವೃತ್ತಿಯ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಗೆದ್ದುಕೊಂಡಿತು.  ಪಂದ್ಯ ಆರಂಭದ ಎರಡನೆ ನಿಮಿಷದಲ್ಲಿ ...

Read more

Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

ಮೂರು ರಾಷ್ಟ್ರಗಳನ್ನೊಳಗೊಂಡ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಇಂದಿನಿಂದ ಮಣಿಪುರದಲ್ಲಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಟೂರ್ನಿ ಮಣಿಪುರದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಇಲ್ಲಿನ ಖುಮಾನ್ ಲಾಂಪಕ್ ಮೈದಾನದಲ್ಲಿ ಆತಿಥೇಯ ...

Read more
Page 1 of 2 1 2

Stay Connected test

Recent News