Monday, May 29, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

ಮುಂಬೈಗೆ ಜಯ: ಕುಣಿದು ಕುಪ್ಪಳಿಸಿದ ರಣವೀರ್ ಸಿಂಗ್

May 7, 2022
in ಕ್ರಿಕೆಟ್, Cricket
ಮುಂಬೈಗೆ ಜಯ: ಕುಣಿದು ಕುಪ್ಪಳಿಸಿದ ರಣವೀರ್ ಸಿಂಗ್
Share on FacebookShare on TwitterShare on WhatsAppShare on Telegram

ಐಪಿಎಲ್ 2022 ರಲ್ಲಿ, ಶುಕ್ರವಾರ ಮುಂಬೈ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯ ವೀಕ್ಷಿಸಲು ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯದಲ್ಲಿ ರೋಹಿತ್ ಶರ್ಮಾ ಮೊಹಮ್ಮದ್ ಶಮಿಯನ್ನು ಸಿಕ್ಸರ್ ಗೆ ಹೊಡೆದಾಗ, ರಣವೀರ್ ಸಿಂಗ್ ಖುಷಿಯಿಂದ ಕುಣಿದಾಡಿದರು. ಇದಾದ ನಂತರ ಕ್ಯಾಮೆರಾ ರಣವೀರ್ ಮೇಲೆ ಕೇಂದ್ರೀಕೃತವಾಯಿತು.

WHAT. A. WIN! 👏 👏

What a thriller of a game we have had at the Brabourne Stadium-CCI and it's the @ImRo45-led @mipaltan who have sealed a 5⃣-run victory over #GT. 👌 👌

Scorecard ▶️ https://t.co/2bqbwTHMRS #TATAIPL | #GTvMI pic.twitter.com/F3UwVD7g5z

— IndianPremierLeague (@IPL) May 6, 2022

ಇಡೀ ಪಂದ್ಯದಲ್ಲಿ ಬಾಲಿವುಡ್ ನಟ ಎಲ್ಲರ ಚಿತ್ತ ಕದ್ದರು. ಮುಂಬೈ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುತ್ತಿದ್ದಾಗಲೆಲ್ಲ, ರಣವೀರ್ ತಂಡಕ್ಕೆ ಸಾಕಷ್ಟು ಬೆಂಬಲ ನೀಡುತ್ತಿದ್ದರು. ಇಡೀ ಪಂದ್ಯದ ಸಮಯದಲ್ಲಿ ರಣವೀರ್‌ನ ವಿಭಿನ್ನ ಪ್ರತಿಕ್ರಿಯೆಗಳು ಕಂಡುಬಂದವು. ಮುಂಬೈ ಪಂದ್ಯ ಗೆದ್ದಾಗ ರಣವೀರ್ ಕೂಡ ಡ್ಯಾನ್ಸ್ ಮಾಡಿದ್ರು.
ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳು ರೋಹಿತ್‌ ಅವರ ಬ್ಯಾಟ್‌ನಿಂದ ಹೊರಹೊಮ್ಮಿದವು. ಪಂದ್ಯದಲ್ಲಿ ರೋಹಿತ್ ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

Say Hello to @RanveerOfficial! 👋

Safe to say, he is enjoying a good game of cricket at the Brabourne Stadium – CCI. 😊 😊

Follow the match ▶️ https://t.co/2bqbwTHMRS #TATAIPL | #GTvMI pic.twitter.com/BbAfCn0AkP

— IndianPremierLeague (@IPL) May 6, 2022

ಮೇ 13 ರಂದು ರಣವೀರ್ ಸಿಂಗ್ ಚಿತ್ರ ಬಿಡುಗಡೆಯಾಗಲಿದೆ

ರಣವೀರ್ ತಮ್ಮ ಮುಂಬರುವ ಚಿತ್ರ ‘ಜಯೇಶ್ ಭಾಯ್ ಜೋರ್ದಾರ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರವು ಮೇ 13 ರಂದು ಬಿಡುಗಡೆಯಾಗಲಿದೆ. ರಣವೀರ್ ಅವರ ಕೊನೆಯ ಚಿತ್ರ 83 ಕೂಡ ಕ್ರಿಕೆಟ್ ಆಧಾರಿತವಾಗಿತ್ತು. ಆದರೆ, ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ.

ಮುಂಬೈ ತಂಡ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆಯಿತು. ಮೊದಲ 6 ಓವರ್‌ಗಳಲ್ಲಿ ತಂಡ 63 ರನ್ ಗಳಿಸಿತ್ತು. ಇಶಾನ್ ಕಿಶನ್ ಕೂಡ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 29 ಎಸೆತಗಳಲ್ಲಿ 45 ರನ್ ಗಳಿಸಿದರು. ಆದರೆ, ಇವರಿಬ್ಬರ ಔಟಾದ ಬಳಿಕ ಮುಂಬೈನ ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನ ನೀಡಲಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ಹೆಚ್ಚು ಕಮಾಂಡ್ ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಟಿಮ್ ಡೇವಿಡ್ 21 ಎಸೆತಗಳಲ್ಲಿ 144 ರನ್ ಗಳಿಸಿದರು ಮತ್ತು ತಂಡ 177 ರನ್ ಗಳಿಸಿತು.

6ae4b3ae44dd720338cc435412543f62?s=150&d=mm&r=g

admin

See author's posts

Tags: danceIPLMIranveer singh
ShareTweetSendShare
Next Post
ಮಿಲ್ಸ್ ಟೂರ್ನಿಯಿಂದ ಔಟ್, ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಇನ್

ಮಿಲ್ಸ್ ಟೂರ್ನಿಯಿಂದ ಔಟ್, ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಇನ್

Leave a Reply Cancel reply

Your email address will not be published. Required fields are marked *

Stay Connected test

Recent News

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

May 28, 2023
CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

May 28, 2023
WTC Final ಲಂಡನ್ ತಲುಪಿದ ವಿರಾಟ್ ಕೊಹ್ಲಿ

WTC Final ಲಂಡನ್ ತಲುಪಿದ ವಿರಾಟ್ ಕೊಹ್ಲಿ

May 27, 2023
WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ  13.2 ಕೋಟಿ ರೂ.

WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ  13.2 ಕೋಟಿ ರೂ.

May 27, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram