ಬೆಂಗಳೂರನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಮತ್ತು ಪಶ್ಚಿಮ ಬಂಗಾಳ ಮೊದಲ ದಿನದ ಗೌರವ ಸಾಧಿಸಿದೆ. ಆದರೆ ಪಂಜಾಬ್ ಮಧ್ಯ ದೇಶ ವಿರುದ್ಧ ಕುಸಿತ ಕಂಡಿದೆ.
ಸಂಕ್ಷಿಪ್ತ ಸ್ಕೋರ್ಗಳು:
ಮುಂಬೈ VS ಉತ್ತರಾ ಖಂಡ್
ಮುಂಬೈ ಮೊದಲ ಇನ್ನಿಂಗ್ಸ್: 304/3
ಅರ್ಮನ್ ಜಾಫರ್ 60
ಸುವೇದ್ ಪಾರ್ಕರ್ ಅಜೇಯ 104
ಸರ್ಫಾಜ್ ಖಾನ್ ಅಜೇಯ 69
ಪಶ್ಚಿಮ ಬಂಗಾಳ VS ಜಾರ್ಖಂಡ್
ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್: 310/1
ಸುದೀಪ್ ಕುಮಾರ್ ಅಜೇಯ 106
ಅನುಸ್ತುಪ್ ಮಜುಂದಾರ್ ಅಜೇಯ 85
ಪಂಜಾಬ್ VS ಮಧ್ಯ ಪ್ರದೇಶ
ಪಂಜಾಬ್ ಮೊದಲ ಇನ್ನಿಂಗ್ಸ್: 219
ಅಭಿಷೇಕ್ ಶರ್ಮಾ 47
ಅನ್ಮೊಲ್ ಪ್ರಿತ್ ಸಿಂಗ್ 47
ಸನ್ವಿರ್ ಸಿಂಗ್ 41
ಪುನೀತ್ ದಾಟಿ 48ಕ್ಕೆ 3 ವಿಕೆಟ್
ಅನುಭವ್ ಅಗರ್ವಾಲ್ 36ಕ್ಕೆ 3 ವಿಕೆಟ್
ಮಧ್ಯ ಪ್ರದೇಶ ಮೊದಲ ಇನ್ನಿಂಗ್ಸ್: 5/0