IPL 2022 Mega Auction – 1.50 ಕೋಟಿಗೆ CSK ಸೇರಿದ ರಾಜವರ್ಧನ್ ಹಂಗೇಕರ್
30 ಲಕ್ಷ ಮೂಲ ಬೆಲೆಯ ರಾಜವರ್ಧನ್ ಹಂಗೇಕರ್ ಅವರನ್ನು 1.50 ಕೋಟಿಗೆ CSK ಖರೀದಿಸಿದೆ. ಲಕ್ನೋ, ಮುಂಬೈ, ಚೆನ್ನೈ ತಂಡಗಳು ಇವನಿಗಾಗಿ ಬಿಡ್ ಮಾಡಿದ್ದವು. ಹಂಗೇಕರ್ U19 WC ನಲ್ಲಿ 6 ವಿಕೆಟ್ ಪಡೆದಿದ್ದಾನೆ. ಬಿಗ್ ಶಾಟ್ ಹೊಡೆಯಲು ಹೆಸರುವಾಸಿಯಾಗಿದ್ದಾನೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.