IPL 2022 Mega Auction – ಗುಜರಾತ್ ಟೈಟಾನ್ಸ್ ವಶವಾದ ಯಶ್ ದಯಾಳ್
20 ಲಕ್ಷ ಮೂಲ ಬೆಲೆಯ ಯಶ್ ದಯಾಳ್ ಅವರನ್ನು ಗುಜರಾತ್ ಟೈಟಾನ್ಸ್ 3.20 ಕೋಟಿಗೆ ಖರೀದಿಸಿದೆ. RCB, ಗುಜರಾತ್ ಮತ್ತು KKR ಯಶ್ ಅವರಿಗಾಗಿ ಬಿಡ್ ಮಾಡಿದ್ದವು. ದಯಾಳ್ ಎಡಗೈ ವೇಗದ ಬೌಲರ್ ಆಗಿದ್ದು, ಉತ್ತರ ಪ್ರದೇಶದ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.