IPL 2022 Mega Auction – ಪಂಜಾಬ್ ಗೆ ಸೇರಿದ U19 ವಿಶ್ವಕಪ್ ಹೀರೋ ‘ರಾಜ್ ಬಾವಾ’
20 ಲಕ್ಷ ಮೂಲ ಬೆಲೆಯ ರಾಜ್ ಬಾವಾ ಅವರನ್ನು ಪಂಜಾಬ್ ಕಿಂಗ್ಸ್ 2 ಕೋಟಿಗೆ ಖರೀದಿಸಿದೆ. U19 ವಿಶ್ವಕಪ್ನ ಫೈನಲ್ನಲ್ಲಿ 5 ವಿಕೆಟ್ ಪಡೆದ ಬಾವಾ ಅವರಿಗಾಗಿ ಮುಂಬೈ, ಪಂಜಾಬ್ ಮತ್ತು SRH ಪೈಪೋಟಿ ನಡೆಸಿದ್ದರು. ರಾಜ್ 9 ವಿಕೆಟ್ ಪಡೆದಿದ್ದಲ್ಲದೆ, ವಿಶ್ವಕಪ್ನಲ್ಲಿ 252 ರನ್ ಗಳಿಸಿದ್ದಾರೆ.