IPL 2022 Mega Auction – 9 ಕೋಟಿಗೆ ಗುಜರಾತ್ ಟೈಟಾನ್ಸ್ ಸೇರಿದ ರಾಹುಲ್ ತೆವಾಟಿಯಾ
40 ಲಕ್ಷ ಮೂಲ ಬೆಲೆಯ ರಾಹುಲ್ ತೆವಾಟಿಯಾ ಅವರನ್ನು ಗುಜರಾತ್ ಟೈಟಾನ್ಸ್ 9 ಕೋಟಿಗೆ ಖರೀದಿಸಿದೆ. RCB, CSK ಮತ್ತು ಗುಜರಾತ್ ಈ ಆಲ್ ರೌಂಡರ್ ಆಟಗಾರನಿಗಾಗಿ ಪೈಪೋಟಿ ನಡೆಸಿದ್ದವು. ಕಳೆದ ವರ್ಷ ರಾಹುಲ್ ಅವರನ್ನು ರಾಜಸ್ಥಾನ 3 ಕೋಟಿಗೆ ಖರೀದಿಸಿತ್ತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.