IPL 2022 Mega Auction – 4.20 ಭುವನೇಶ್ವರ್ ಕುಮಾರ್ ನ ಫಿಕ್ಸ್ ಮಾಡಿಕೊಂಡ SRH
2 ಕೋಟಿ ಮೂಲ ಬೆಲೆಯ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಅವರನ್ನು SRH 4.20 ಕೋಟಿಗೆ ಖರೀದಿಸಿದೆ. ರಾಜಸ್ಥಾನ, ಮುಂಬೈ, ಎಸ್ಆರ್ಎಚ್ ಮತ್ತು ಲಕ್ನೋ ಭುವಿಗೆ ಬಿಡ್ ಮಾಡಿದ್ದವು. ಕಳೆದ ಬಾರಿ ಭುವನೇಶ್ವರ್ ಕುಮಾರ್ ಎಸ್ಆರ್ಎಚ್ನಿಂದ 8.50 ಕೋಟಿ ಪಡೆಯುತ್ತಿದ್ದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.