Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ರನ್​ ​ಸ್ವರ್ಗದಲ್ಲಿ ಬಿಗ್​​ ಹಿಟ್ಟರ್​​ ಗಳ ಫೈಟ್​, ಪಂಜಾಬ್​​, ಗುಜರಾತ್​​​ ನಡುವೆ ಯಾರಿಗೆ ಶುಭ ಶಕ್ರವಾರ..?

April 7, 2022
in Cricket, ಕ್ರಿಕೆಟ್
IPL 2022: ರನ್​ ​ಸ್ವರ್ಗದಲ್ಲಿ ಬಿಗ್​​ ಹಿಟ್ಟರ್​​ ಗಳ ಫೈಟ್​, ಪಂಜಾಬ್​​, ಗುಜರಾತ್​​​ ನಡುವೆ ಯಾರಿಗೆ ಶುಭ ಶಕ್ರವಾರ..?

PBKS VS GT

Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ಶುಕ್ರವಾರದ ಲೆಕ್ಕಾಚಾರ ಸಖತ್​​ ಇಂಟರೆಸ್ಟಿಂಗ್​​ ಆಗಿದೆ. ಪಂಜಾಬ್​ ಮತ್ತು ಗುಜರಾತ್​ ಕಣಕ್ಕಳಿಯುವುದರಿಂದ ಬಿಗ್​ ಹಿಟ್ಟರ್​​ಗಳ ಲೈನ್​​ ಅಪ್​​ ದೊಡ್ಡದಾಗಿದೆ. ಬ್ರೆಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ರನ್​ ಮಳೆ ಖಚಿತ. ಗುಜರಾತ್​​​​ ಟೂರ್ನಿಯಲ್ಲಿ ಅಜೇಯ ತಂಡವಾಗಿರುವುದು ಆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಪಕ್ಕಾ ಪಂಜಾಬ್​:

ನಾಯಕ ಮಯಾಂಕ್​​​ ಅಗರ್ವಾಲ್​​ ಬ್ಯಾಟಿಂಗ್​ ಸ್ಥಿರತೆ ಕೊರತೆ ಎದುರಿಸುತ್ತಿರುವುದು ಕೊಂಚ ಟೆನ್ಶನ್​​ ಹೆಚ್ಚಿಸಿದೆ. ಆದರೆ ಶಿಖರ್​​ ಧವನ್​​ ಆಟ ಅದ್ಭುತವಾಗಿದೆ. ಭಾನುಕಾ ರಾಜಪಕ್ಸೆ ಮತ್ತು ಲಿಯಂ ಲಿವಿಂಗ್​​ ಸ್ಟೋನ್​​ ಸಿಕ್ಸ್​ ಹಿಟ್ಟಿಂಗ್​​ ಸ್ಪೆಷಲಿಸ್ಟ್​​​ಗಳು. ಜಾನಿ ಬೇರ್​​ ಸ್ಟೋವ್​​ ಓಡಿನ್​​ ಸ್ಮಿತ್​​ ಜಾಗದಲ್ಲಿ ಆಡಬಹುದು.  ಜಿತೇಶ್​​ ಶರ್ಮಾ ಮೊದಲ ಪಂದ್ಯದಲ್ಲಿ ತನ್ನ ತಾಕತ್ತು ತೋರಿಸಿದ್ದಾರೆ. ಆಲ್​​ರೌಂಡರ್​​ ಶಾರೂಖ್​​ ಖಾನ್​ ಈ ಪಂದ್ಯದಲ್ಲಿ ಬೌಲಿಂಗ್​​ ಕೂಡ ಮಾಡಬೇಕಾಗಿತು.  ಕಗಿಸೋ ರಬಾಡಾ, ಅರ್ಶದೀಪ್​​​, ವೈಭವ್​​ ಅರೋರ ಸೀಮ್​​ ಬೌಲಿಂಗ್​​ ಸ್ಪೆಷಲಿಸ್ಟ್​​​ಗಳಾದರೆ, ರಾಹುಲ್​​ ಚಹರ್​​ ಸ್ಪಿನ್​​ ಕಿಂಗ್​​

ಗುಮ್ಮಲು ಗುಜರಾತ್ ರೆಡಿ:

ಟೂರ್ನಿಯಲ್ಲಿ ಸೋಲಿಲ್ಲದ ಏಕೈಕ ತಂಡ ಅನ್ನುವ ಹೆಗ್ಗಳಿಕೆ ಗುಜರಾತ್​​ ತಂಡಕ್ಕಿದೆ. ಆಡಿರುವುದು ಎರಡೇ ಪಂದ್ಯವಾದರೂ ಗುಜರಾತ್​ ಶಕ್ತಿಗಳು ಗೊತ್ತಾಗಿದೆ. ಶುಭ್ಮನ್​​ ಗಿಲ್​ ಮತ್ತು ಮ್ಯಾಥ್ಯೂ ವೇಡ್​​​ ಓಪನರ್​​ಗಳು. ವಿಜಯ್​​ ಶಂಕರ್​​ ಕೊಂಚ ಪ್ರಾಬ್ಲಂನಲ್ಲಿದ್ದರೂ ಮತ್ತೊಂದು ಅವಕಾಶ ಸಿಗಬಹುದು.  ಹಾರ್ದಿಕ್​​ ಪಾಂಡ್ಯಾ ಬ್ಯಾಟಿಂಗ್​​ ಮತ್ತು ಬೌಲಿಂಗ್​​ನಲ್ಲಿ ಫಾರ್ಮ್​ ಕಂಡುಕೊಂಡಿದ್ದಾರೆ. ಡೇವಿಡ್​​ ಮಿಲ್ಲರ್​​, ರಾಹುಲ್​​ ತೆವಾಟಿಯಾ ಮತ್ತು ಅಭಿನವ್​​ ಮನೋಹರ್​​ ಫಿನಿಷರ್​​ಗಳ ಜವಾಬ್ದಾರಿ ನಿಭಾಯಿಸಲಿದ್ದಾರೆ.  ರಶೀದ್​​ ಖಾನ್​​ ಸ್ಪಿನ್​ ಸ್ಪೆಷಲಿಸ್ಟ್​. ಮೊಹಮ್ಮದ್​​ ಶಮಿ, ವರುಣ್​​ ಆ್ಯರೋನ್​​ ಮತ್ತು ಲೊಕಿ  ಫರ್ಗ್ಯೂಸನ್​​ ವೇಗದ ಬೌಲರ್​​ಗಳು.

ಗುಜರಾತ್​​ ತಂಡಕ್ಕೆ ಬೌಲಿಂಗ್​​ ಆಯ್ಕೆಗಳು ಸಾಕಷ್ಟಿವೆ. ಶಮಿ ಮತ್ತು ಫರ್ಗ್ಯೂಸನ್​​ ಜೊತೆಗೆ ಹಾರ್ದಿಕ್​​ ಕೂಡ ಇದ್ದಾರೆ. ಹೀಗಾಗಿ ವರುಣ್​​ ಆ್ಯರೋನ್​ ಬದಲಿಗೆ ಪಕ್ಕಾ ಬ್ಯಾಟ್ಸ್​​ಮನ್​​ಗೆ ಜಾಗ ಕೊಡಬಹಗುದು. ಆಗ ರಶೀದ್​​ ಜೊತೆಗೆ ತೆವಾಟಿಯಾ ಮತ್ತು ವಿಜಯ ಶಂಕರ್​​ ಬೌಲಿಂಗ್​​ ಮಾಡುವ ಅವಶ್ಯಕತೆ ಬೀಳುತ್ತದೆ.

ಪಿಚ್​​ & ಕಂಡೀಷನ್​​:

ಬ್ರೆಬೋರ್ನ್​ ಪಿಚ್​​ ಬ್ಯಾಟಿಂಗ್​ ಸ್ವರ್ಗ. ಹೀಗಾಗಿ 200 ರನ್​​ ಇಲ್ಲಿನ ಕನಿಷ್ಠ ಮೊತ್ತ. ಬೌಂಡರಿ, ಸಿಕ್ಸರ್​​ ಸಿಡಿಸುವ ಸ್ಪೆಷಲಿಸ್ಟ್​​​ಗಳು ತಂಡಗಳಿರುವುದರಿಂದ ಫೈಟ್​​​ ಸಖತ್​​ ಆಗಿ ಇರಲಿದೆ.

 

​​​​​

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022PBKS VS Gujarat Titans
ShareTweetSendShare
Next Post
Australia: ವಾರ್ಷಿಕ ಒಪ್ಪಂದದಿಂದ ಟಿಮ್ ಪೇನ್ ಹೊರಕ್ಕೆ

Australia: ವಾರ್ಷಿಕ ಒಪ್ಪಂದದಿಂದ ಟಿಮ್ ಪೇನ್ ಹೊರಕ್ಕೆ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram