ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಪ್ರಸಕ್ತ ಲೀಗ್ ನ 52ನೇ ಪಂದ್ಯದಲ್ಲಿ ಟಾಸ್ ಪಂಜಾಬ್ ಗೆದ್ದು ಕೊಂಡ ಮೊದಲು ಬ್ಯಾಟಿಂಗ್ ಮಾಡು ನಿರ್ಧಾರವನ್ನುಬ ಕೈಗೊಂಡಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ರಾಜಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕರುಣ್ ನಾಯರ್ ಬದಲಿಗೆ ಯಶಸ್ವು ಜೈಸ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ತಂಡದ ಬ್ಯಾಟಿಂಗ್ಕ್ಕೆ ವಿಭಾಗ ಬಲ ಬರುತ್ತದೆ.
ರಾಜಸ್ಥಾನ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದ್ದು, ಮೂರನೇ ಸ್ಥಾನದಲ್ಲಿದೆ. ಪಂಜಾಬ್ ಇಷ್ಟೇ ಪಂದ್ಯದಲ್ಲಿ 5 ಜಯ ಕಂಡಿದ್ದು, ಏಳನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ: 1 ಜೋಸ್ ಬಟ್ಲರ್, 2 ದೇವದತ್ ಪಡಿಕ್ಕಲ್, 3 ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), 4 ಶಿಮ್ರಾನ್ ಹೆಟ್ಮೆಯರ್ 5 ಯಶಸ್ವಿ ಜೈಸ್ವಾಲ್, 6 ರಿಯಾನ್ ಪರಾಗ್, 7 ಆರ್ ಅಶ್ವಿನ್, 8 ಟ್ರೆಂಟ್ ಬೌಲ್ಟ್, 9 ಪ್ರಸಿದ್ಧ್ ಕೃಷ್ಣ, 10 ಚಾಹಲ್, ಯಜ್ವೇಂದ್ರ 11 ಕುಲದೀಪ್ ಸೇನ್
ಪಂಜಾಬ್ ಕಿಂಗ್ಸ್ ತಂಡ: 1 ಜಾನಿ ಬೈರ್ಸ್ಟೋ, 2 ಶಿಖರ್ ಧವನ್, 3 ಮಯಾಂಕ್ ಅಗರ್ವಾಲ್ (ನಾಯಕ), 4 ಭಾನುಕಾ ರಾಜಪಕ್ಸೆ, 5 ಲಿಯಾಮ್ ಲಿವಿಂಗ್ಸ್ಟೋನ್, 6 ಜಿತೇಶ್ ಶರ್ಮಾ (ವಿಕೆಟ್ ಕೀಪರ್), 7 ರಿಷಿ ಧವನ್, 8 ಕಗಿಸೊ ರಬಾಡ, 9 ರಾಹುಲ್ ಚಹಾರ್, 10 ಅರ್ಶ್ದೀಪ್ ಸಿಂಗ್ , 11 ಸಂದೀಪ್ ಶರ್ಮಾ