IPL 2022 Mega Auction – ರಾಜಸ್ಥಾನ್ ರಾಯಲ್ಸ್ ಗೆ ಸೇಲ್ ಆದ ನವದೀಪ್ ಸೈನಿ
75 ಲಕ್ಷ ಮೂಲ ಬೆಲೆಯ ನವದೀಪ್ ಸೈನಿ ಅವರನ್ನು ರಾಜಸ್ಥಾನ್ ರಾಯಲ್ಸ್ 2.60 ಕೋಟಿಗೆ ಖರೀದಿಸಿದೆ. ಲಕ್ನೋ ಮತ್ತು ಮುಂಬೈ ತಂಡಗಳು ಸೈನಿಗಾಗಿ ಬಿಡ್ ಮಾಡಿದ್ದವು. 140+ km ವೇಗದಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಸೈನಿಗಿದೆ. 28 ಐಪಿಎಲ್ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.