IPL 2022 Mega Auction – ಮುಂಬೈ ಇಂಡಿಯನ್ಸ್ ಸೇರಿದ ಜಯದೇವ್ ಉನದ್ಕತ್
75 ಲಕ್ಷ ಮೂಲ ಬೆಲೆಯ ಜಯದೇವ್ ಉನದ್ಕತ್ ಅವರನ್ನು ಮುಂಬೈ ಇಂಡಿಯನ್ಸ್ 1.30 ಕೋಟಿಗೆ ಖರೀದಿಸಿದೆ. ಮುಂಬೈ ಮತ್ತು ಚೆನ್ನೈ ತಂಡಗಳು ಜಯದೇವ್ ಅವರಿಗಾಗಿ ಬಿಡ್ ಮಾಡಿದ್ದವು. ಐಪಿಎಲ್ ನ 86 ಪಂದ್ಯಗಳಲ್ಲಿ 85 ವಿಕೆಟ್ ಪಡೆದು ಮಿಂಚಿದ್ದಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.