Astana Open: ಜೋಕೊ-ಸಿಟ್ಸಿಪಾಸ್ ಫೈನಲ್ ಫೈಟ್
ಸರ್ಬಿಯಾದ ಸ್ಟಾರ್ ನೊವಾಕ್ ಜೊಕೊವಿಚ್ ಅವರು ಅಸ್ತಾನಾ ಓಪನ್ ಟೆನಿಸ್ ಟೂರ್ನಿಯ ಫೈನಲ್ಗೆ ಪ್ರವೇಶಿಸಿದರು.
ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮಾಜಿ ನಂಬರ್ 1 ಆಟಗಾರ ನೋವಾಕ್ 4-6, 7-6ರಿಂದ ಹಿನ್ನಡೆ ಅನುಭವಿಸುತ್ತಿದ್ದರು. ಆಗ ಎದುರಾಳಿ ಡೇನಿಯಲ್ ಮೆಡ್ವೆಡೆವ್ ಗಾಯದ ಸಮಸ್ಯೆಯಿಂದ ಅಂಗಳದಿಂದ ಹೊರ ನಡೆದರು.
ಪ್ರಶಸ್ತಿಗಾಗಿ ನಡೆಯುವ ಕಾದಾಟದಲ್ಲಿ ಜೋಕೊವಿಚ್ ಹಾಗೂ ಗ್ರೀಸ್ ನ ಸ್ಟೆಫಾನೋಸ್ ಸಿಟ್ಸಿಪಾಸ್ ನಡುವೆ ಕಾದಾಟ ನಡೆಯಲಿದೆ.
Novak Djokovic, Karen Khachanov, Astana Open, Tennis