Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

NZ VS Ned ODI: ನ್ಯೂಜಿಲೆಂಡ್​​ ಟೈಟ್​​ ಬೌಲಿಂಗ್​ ಎದುರು ನೆದರ್ಲೆಂಡ್​ ಪರದಾಟ, ಯಂಗ್​​ ಆಟಕ್ಕೆ ಒಲಿದ ಜಯ​

March 29, 2022
in Cricket, ಕ್ರಿಕೆಟ್
NZ VS Ned ODI: ನ್ಯೂಜಿಲೆಂಡ್​​ ಟೈಟ್​​ ಬೌಲಿಂಗ್​ ಎದುರು ನೆದರ್ಲೆಂಡ್​ ಪರದಾಟ, ಯಂಗ್​​ ಆಟಕ್ಕೆ ಒಲಿದ ಜಯ​
Share on FacebookShare on TwitterShare on WhatsAppShare on Telegram

ಟಾಸ್​​ ಗೆದ್ದ ನೆದರ್ಲೆಂಡ್​​ ಮೊದಲು ಬ್ಯಾಟಿಂಗ್​​ ಆರಂಭಿಸಿತು.  ಆದರೆ 45 ರನ್​​ಗಳಾಗುವಷ್ಟರಲ್ಲಿ ಸ್ಟೀಫನ್​​​ ಮೈಬರ್ಗ್​ (11), ಮ್ಯಾಕ್ಸ್​​ ಒ ಡೌಡ್​ (4), ವಿಕ್ರಮಜಿತ್​​ ಸಿಂಗ್​​ (19), ಬಾಸ್​​ ಡಿ  ಲೀಡ್​​ (7) ಮತ್ತು ಸ್ಕಾಟ್​​ ಎಡ್ವರ್ಡ್ಸ್​​ (1) ಪವೆಲಿಯನ್​​ ಸೇರಿಯಾಗಿತ್ತು.

ಮೈಕಲ್​​ ರಿಪ್ಪನ್​ (67) ಮತ್ತು ನಾಯಕ ಪೀಟರ್​​ ಸೀಲರ್​​ (43) ಉತ್ತಮ ಆಟ ಆಡಿದರು. ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​​ಗಳು ರನ್​​ಗಳಿಸಲು ವಿಫಲರಾಗಿದ್ದರಿಂದ ನೆದರ್ಲೆಂಡ್​​ 49.4 ಓವರುಗಳಲ್ಲಿ 202 ರನ್​​ಗಳಿಗೆ ಆಲೌಟ್​​ ಆಯಿತು. ಕಿವೀಸ್​ ಬೌಲಿಂಗ್​​ನಲ್ಲಿ ಬ್ಲೆರ್​​ ಟಿಕ್ನರ್​​ 4 ವಿಕೆಟ್​​ ಪಡೆದರೆ, ಕೈಲ್​​ ಜೇಮಿಸನ್​​ 3 ವಿಕೆಟ್​ ಪಡೆದರು.

ಸುಲಭ ಗುರಿ ಬೆನ್ನಟ್ಟಿದ ಕಿವೀಸ್​​ ಆರಂಭದಲ್ಲೇ ಮಾರ್ಟಿನ್​​ ಗಪ್ಟಿಲ್​​ (2) ವಿಕೆಟ್​​ ಕಳೆದುಕೊಂಡಿತು. ಆದರೆ ಹೆನ್ರಿ ನಿಕೊಲಸ್​​ ಮತ್ತು ವಿಲ್​​ ಯಂಗ್​​ 2ನೇ ವಿಕೆಟ್​​ಗೆ 162 ರನ್​​ಗಳ ಜೊತೆಯಾಟ ಆಡಿದರು. ನಿಕೊಲಸ್​​​ 57 ರನ್​​ಗಳಿಸಿ ಔಟಾದರು. ಅನುಭವಿ ರಾಸ್​​ ಟೇಲರ್​​ 11 ರನ್​​ಗಳಿಸಿ ಪವೆಲಿಯನ್​​ ಸೇರಿಕೊಂಡರು.

ಯುವ ಆಟಗಾರ ವಿಲ್​​ ಯಂಗ್​​ ನೆದರ್ಲೆಂಡ್​​ ಬೌಲರ್​​ಗಳ ಲೆಕ್ಕಾಚಾರ ತಲೆ ಕೆಳಗೆ ಮಾಡಿದರು.  ಅಜೇಯ ಶತಕ ಗಳಿಸಿದ ಯಂಗ್ ತಂಡಕ್ಕೆ ಗೆಲುವು ತಂದುಕೊಟ್ಟರು. ನ್ಯೂಜಿಲೆಂಡ್​​ 38.3 ಓವರುಗಳಲ್ಲಿ ಗುರಿ ತಲುಪಿತು. ಯಂಗ್​​ ಅಜೇಯ 103 ರನ್​​ಗಳಿಸಿದರೆ, ನಾಯಕ ಲೇಥಮ್​​ 8 ರನ್​​ಗಳಿಸಿ ಅಜೇಯರಾಗುಳಿದರು.  3 ಪಂದ್ಯಗಳ ಸರಣಿಯಲ್ಲಿ ಕಿವೀಸ್​​ 1-0 ಮುನ್ನಡೆ ಪಡೆಯಿತು.​​​

 

6ae4b3ae44dd720338cc435412543f62?s=150&d=mm&r=g

admin

See author's posts

Tags: NederlandNewzealandODI series
ShareTweetSendShare
Next Post
ಆಲ್​​ರೌಂಡರ್​​ ಜಾಗಕ್ಕೆ ಫೈಟ್​​ ನೀಡ್ತಿದ್ದಾರೆ ಹಾರ್ದಿಕ್​​, ವೆಂಕಟೇಶ್​​ ಸ್ಥಾನ  ಮತ್ತೆ ಅಸ್ಥಿರ..!

ಆಲ್​​ರೌಂಡರ್​​ ಜಾಗಕ್ಕೆ ಫೈಟ್​​ ನೀಡ್ತಿದ್ದಾರೆ ಹಾರ್ದಿಕ್​​, ವೆಂಕಟೇಶ್​​ ಸ್ಥಾನ ಮತ್ತೆ ಅಸ್ಥಿರ..!

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram