Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ranji Trophy:  ಜೈಸ್ವಾಲ್​​​​ , ಜಾಫರ್​​ ಶತಕ, ಕಂಗಾಲಾದ ಉತ್ತರಪ್ರದೇಶ

June 17, 2022
in Cricket, ಕ್ರಿಕೆಟ್
Ranji Trophy:  ಜೈಸ್ವಾಲ್​​​​ , ಜಾಫರ್​​ ಶತಕ, ಕಂಗಾಲಾದ ಉತ್ತರಪ್ರದೇಶ

MUM

Share on FacebookShare on TwitterShare on WhatsAppShare on Telegram

ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ​ಪಂದ್ಯದಲ್ಲಿ ಮುಂಬೈ ಉತ್ತರ ಪ್ರದೇಶ ವಿರುದ್ಧ ಪೂರ್ಣ ಮೇಲುಗೈ ಸಾಧಿಸಿದೆ. ಅಷ್ಟೇ ಅಲ್ಲ ಫೈನಲ್​​ಗೇರುವುದು ಖಚಿತವಾಗಿದೆ. 4ನೇ ದಿನದಾಟದಲ್ಲಿ  ಅದ್ಭುತ ಆಟವಾಡಿದ ಮುಂಬೈ ತನ್ನ ಮುನ್ನಡೆಯನ್ನು 662 ರನ್​​ಗಳಿಗೆ ಹೆಚ್ಚಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್​​ನಲ್ಲೂ ಶತಕ ಸಿಡಿಸಿದ್ದ ಯಶಸ್ವಿ  ಜೈಸ್ವಾಲ್​​​ 2ನೇ ಇನ್ನಿಂಗ್ಸ್​​ನಲ್ಲಿ ಮ್ಯಾರಾಥಾನ್​​ ಇನ್ನಿಂಗ್ಸ್​​ ಕಟ್ಟಿದರು. 4ನೇ ದಿನ ಆಟ ಆರಂಭಿಸಿದ ಜೈಸ್ವಾಲ್​​ ಮತ್ತು ಅರ್ಮನ್​​ ಜಾಫರ್​​​ ಯುಪಿ ಬೌಲರ್​​ಗಳನ್ನು ಇನ್ನಿಲ್ಲದಂತೆ ಕಾಡಿದರು.  2ನೇ ವಿಕೆಟ್​​ಗೆ ಈ ಜೋಡಿ 286 ರನ್​​ಗಳ ಜೊತೆಯಾಟ ಕಟ್ಟಿತು. ಜೈಸ್ವಾಲ್​​​ 2ನೇ ಇನ್ನಿಂಗ್ಸ್​​ನಲ್ಲೂ ಶತಕ ಸಿಡಿಸಿ ಮಿಂಚಿದರು.

MUM1

ಇನ್ನೊಂದೆಡೆ ಅರ್ಮನ್​​ ಜಾಫರ್​​ ಕೂಡ ಶತಕದ ಸಂಭ್ರಮ ಆಚರಿಸಿಕೊಂಡರು. ಜಾಫರ್​​ 127 ರನ್​​ಗಳಿಸಿ ನಿರ್ಗಮಿಸಿದರು.  ಸುವೇದ್​​ಪಾರ್ಕರ್​​​ 22 ರನ್​​ಗಳಸಿ  ಔಟಾದರು.  ಜೈಸ್ವಾಲ್​​​ 372 ಎಸೆತಗಳಲ್ಲಿ 23 ಬೌಂಡರಿ ಮತ್ತು 1 ಸಿಕ್ಸರ್​​​ ನೆರವನಿಂದ 181 ರನ್​​ ಸಿಡಿಸಿ ಪವೆಲಿಯನ್​​ ಸೇರಿಕೊಂಡರು.

ದಿನದ ಕೊನೆಯಲ್ಲಿ ಸರ್ಫಾಜ್​​ ಖಾನ್​​ ಅಜೇಯ 23 ಮತ್ತು ಶಂಸ್​​ ಮುಲಾನಿ ಅಜೇಯ 10 ರನ್​​ಗಳಿಗೆ ಅಂತಿಮ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಮುಂಬೈ 2ನೇ ಇನ್ನಿಂಗ್ಸ್​​ನಲ್ಲಿ  4 ವಿಕೆಟ್​​ ಕಳೆದುಕೊಂಡು  449 ರನ್​​ಗಳಿಸಿದೆ. ಒಟ್ಟಾರೆ ಮುನ್ನಡೆ 662 ರನ್​​ಗಳಾಗಿವೆ. ಐದನೇ ದಿನ ಯುಪಿ ಔಪಚಾರಿಕತೆ ಮುಗಿಸಲು ಕಣಕ್ಕಿಳಿಯಲಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: mumbaiRanji TrophyYASHASWI JAISWAL
ShareTweetSendShare
Next Post
Ranji Trophy: ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್​​ ಹೋರಾಟ, ಯುಪಿಗೆ, ಮುಂಬೈ ಚಾಲೆಂಜ್​​, ಪಶ್ಚಿಮ ಬಂಗಾಳಕ್ಕೆ ಮಧ್ಯಪ್ರದೇಶದ ಚಾಲೆಂಜ್​​

Ranji Trophy: ಪಶ್ಚಿಮ ಬಂಗಾಳದ ಮೇಲೆ ಮಧ್ಯಪ್ರದೇಶ ಹಿಡಿತ, ಕೊನೆಯ ದಿನದ ಆಟದಲ್ಲಿದೆ ಕುತೂಹಲ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram