IPL 2022 Mega Auction – SRH ಸೇರಿದ ಆಫ್ರಿಕಾ ವೇಗಿ ಮಾರ್ಕೊ ಯೆನ್ಸನ್
50 ಲಕ್ಷಗಳ ಮೂಲ ಬೆಲೆಯ ಮಾರ್ಕೊ ಯೆನ್ಸನ್ ಅವರನ್ನ SRH 4.20 ಕೋಟಿಗೆ ಖರೀದಿಸಿದೆ. ಮುಂಬೈ, ರಾಜಸ್ಥಾನ ಹಾಗೂ ಹೈದರಾಬಾದ್ ತಂಡಗಳು ಆಫ್ರಿಕನ್ ವೇಗಿಗಾಗಿ ಬಿಡ್ ಮಾಡಿದ್ದವು. ಕಳೆದ ವರ್ಷ, ಯೆನ್ಸನ್ ಮುಂಬೈ ಪರ ಆಡಿ ಎರಡು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.