Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Badminton

Malaysia Masters ಕಣದಲ್ಲಿ ಸಿಂಧು, ಪ್ರಣಯ್, ಶ್ರೀಕಾಂತ್   

Malaysia Masters ಕಣದಲ್ಲಿ ಸಿಂಧು, ಪ್ರಣಯ್, ಶ್ರೀಕಾಂತ್   

May 23, 2023
in Badminton
Malaysia Masters ಕಣದಲ್ಲಿ ಸಿಂಧು, ಪ್ರಣಯ್, ಶ್ರೀಕಾಂತ್    

indian shuttlers

Share on FacebookShare on TwitterShare on WhatsAppShare on Telegram

ಸುದೀರ್‍ಮನ್ ಕಪ್ ಟೂರ್ನಿಯ ನಿರಾಸೆ ಅನುಭವದಿಂದ ಹೊರಬಂದಿರುವ ಭಾರತ ಬ್ಯಾಡ್ಮಿಂಟನ್ ತಂಡ ಇಂದಿನಿಂದ ಮಲೇಷ್ಯಾ ಮಾಸ್ಟರ್ಸ್ ಸೂಪರ್ ಟೂರ್ನಿಯನ್ನು ಆಡಲಿದೆ.  ತಾರಾ ಆಟಗಾರ್ತಿ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್ ಕಣದಲ್ಲಿದ್ದಾರೆ.

ಮೊನ್ನೆ ಸುದೀರ್ ಮನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸಿಂಧು, ಪ್ರಣಯ್ ವಿಫಲರಾದರು. ಡಬಲ್ಸ್ ಹಾಗು ಮಿಶ್ರ ಡಬಲ್ಸ್ ವಿಭಾಗದಲ್ಲೂ ಭಾರತ ಸೋಲು ಕಂಡಿತು.

ಪ್ಯಾರಿಸ್ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಭಾರತ ಪ್ರದರ್ಶನ ನೀಡಲಿದೆ. ಟೂರ್ನಿಯಲ್ಲಿ ಆರನೆ ಶ್ರೇಯಾಂಕಿತೆ ಸಿಂಧು ಮೊದಲ ಸುತ್ತಿನಲ್ಲಿ ಡೆನ್ ಮಾರ್ಕ್‍ನ ಲೈನ್ ಕ್ರಿಸ್ಟೊಫರೆಸೆನ್ ಅವರನ್ನು ಎದುರಿಸಲಿದ್ದಾರೆ.

ಪ್ರಣಯ್ ಚೌ ಟೀನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಶ್ರೀಕಾಂತ್ ಜಪಾನ್‍ನ ಕಾಂಟ ಸುನೆಯಾಮಾ ಅವರನ್ನು ಎದುರಿಸಲಿದ್ದಾರೆ.

ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಲೊಹ್ ಕೇನ್ ಯೆವ್ ವಿರುದ್ಧ ಸೆನಸಲಿದ್ದಾರೆ.

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: HS PrannoyIndian shuttlersKidambi SrikanthMalaysia Mastersp v sindhusportsSports Karnataka
ShareTweetSendShare
Next Post
CSKvsGT 10ನೇ ಬಾರಿಗೆ ಚೆನ್ನೈ ಐಪಿಎಲ್ ಫೈನಲ್ ಪ್ರವೇಶ

CSKvsGT 10ನೇ ಬಾರಿಗೆ ಚೆನ್ನೈ ಐಪಿಎಲ್ ಫೈನಲ್ ಪ್ರವೇಶ

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
IND v AUS 1st Test: ಭಾರತದ ಹಿಡಿತದಲ್ಲಿ ನಾಗ್ಪುರ್‌ ಟೆಸ್ಟ್‌: 177ಕ್ಕೆ ಆಲೌಟ್‌ ಆದ ಆಸ್ಟ್ರೇಲಿಯಾ

WTC FINAL: ಓವಲ್‌ನಲ್ಲಿ ಸಕ್ಸಸ್‌ ಕಾಣದ ಭಾರತದ ಟಾಪ್‌ ಆರ್ಡರ್‌ ಬ್ಯಾಟರ್ಸ್‌

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram