IPL 2022 Mega Auction – ಚೇತನ್ ಸಕಾರಿಯಾಗೆ ಬಿಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್
50 ಲಕ್ಷ ಮೂಲ ಬೆಲೆಯ ಚೇತನ್ ಸಕರಿಯಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 4.20 ಕೋಟಿಗೆ ಖರೀದಿಸಿದೆ. ಪಂಜಾಬ್, ಆರ್ಸಿಬಿ ಮತ್ತು ದೆಹಲಿ ಯುವ ವೇಗಿಗಳನ್ನು ಬಿಡ್ ಮಾಡಿದ್ದವು. ಕಳೆದ ವರ್ಷ ರಾಜಸ್ಥಾನ ಪರ ಆಡುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. 14 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.