IPL 2022 Mega Auction – 5.25 ಕೋಟಿಗೆ ಡೆಲ್ಲಿ ಸೇರಿದ ಖಲೀಲ್ ಅಹ್ಮದ್
50 ಲಕ್ಷ ಮೂಲ ಬೆಲೆಯ ಖಲೀಲ್ ಅಹ್ಮದ್ ಅವರನ್ನ 5.25 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಮುಂಬೈ ಮತ್ತು ದೆಹಲಿ ಪ್ರಾಂಚೈಸಿಗಳು ಇವರಿಗಾಗಿ ಪೈಪೋಟಿ ನಡೆಸಿದ್ದವು. 24 ಐಪಿಎಲ್ ಪಂದ್ಯಗಳನ್ನು ಆಡಿ 32 ವಿಕೆಟ್ ಪಡೆದಿದ್ದಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.