IPL 2022 Mega Auction – RCB ಅಡ್ಡ ಸೇರಿದ ಜೋಶ್ ಹ್ಯಾಜಲ್ವುಡ್
2 ಕೋಟಿ ಮೂಲ ಬೆಲೆ ಹೊಂದಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಅವರನ್ನು ಆರ್ಸಿಬಿ 7.75 ಕೋಟಿಗೆ ಖರೀದಿಸಿದೆ. ಚೆನ್ನೈ, ಲಕ್ನೋ, ಮುಂಬೈ, ಆರ್ಸಿಬಿ ಮತ್ತು ದೆಹಲಿ ಪ್ರಾಂಚೈಸಿಗಳು ಬಿಡ್ಡಿಂಗ್ ಪೈಪೋಟಿ ನಡೆಸಿದ್ದವು. ಐಪಿಎಲ್ 2021 ರಲ್ಲಿ ಸಿಎಸ್ಕೆ ಪರ ಆಡುತ್ತಿರುವ ಹ್ಯಾಜಲ್ವುಡ್ 2 ಕೋಟಿ ಸಂಭಾವನೆ ಪಡೆಯುತ್ತಿದ್ದರು.