Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Eng VS NZ Test: ಜೋ ರೂಟ್​ ಆಕರ್ಷಕ ಶತಕ,  ಲಾರ್ಡ್ಸ್​​​ ಟೆಸ್ಟ್​​ ಗೆದ್ದ ಇಂಗ್ಲೆಂಡ್​

June 5, 2022
in Cricket, ಕ್ರಿಕೆಟ್
Eng VS NZ Test: ಜೋ ರೂಟ್​ ಆಕರ್ಷಕ ಶತಕ,  ಲಾರ್ಡ್ಸ್​​​ ಟೆಸ್ಟ್​​ ಗೆದ್ದ ಇಂಗ್ಲೆಂಡ್​

Eng win

Share on FacebookShare on TwitterShare on WhatsAppShare on Telegram

ಕುತೂಹಕ ಕೆರಳಿಸಿದ್ದ ಲಾರ್ಡ್ಸ್​​ ಟೆಸ್ಟ್​​ ಪಂದ್ಯವನ್ನು ಇಂಗ್ಲೆಂಡ್​ 5 ವಿಕೆಟ್​​ಗಳಿಂದ ಸುಲಭವಾಗಿ ಗೆದ್ದಿದೆ. ಮಾಜಿ ನಾಯಕ ಜೋ ರೂಟ್​​ ಸಿಡಿಸಿದ ಆಕರ್ಷಕ ಅಜೇಯ ಶತಕ  ಮತ್ತು ಬೆನ್​ ಫೊಕ್ಸ್​​​ ಜೊತೆಗೆ ಕಟ್ಟಿದ ಅಜೇಯ ಜೊತೆಯಾಟ ಇಂಗ್ಲೆಂಡ್​​ ಗೆಲುವನ್ನು ಸುಲಭವಾಗಿಸಿತು.

4ನೇ ದಿನ ಆಟ ಆರಂಭಿಸಿದ ಇಂಗ್ಲೆಂಡ್​​ ಒಂದೇ ಒಂದು ವಿಕೆಟ್​​ ಕಳೆದುಕೊಳ್ಳಲ್ಲಿಲ್ಲ. ಅಷ್ಟೇ ಅಲ್ಲ ಜೋ ರೂಟ್​​ ಮತ್ತು ಬೆನ್​​ ಫೋಕ್ಸ್​​ ನಡುವೆ 6ನೇ ವಿಕೆಟ್​​ಗೆ 120 ರನ್​​ಗಳ ಜೊತೆಯಾಟವೂ ಹರಿದು ಬಂತು. ರೂಟ್​ ಟೆಸ್ಟ್​​ನಲ್ಲಿ 27ನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಷ್ಟೇ ಅಲ್ಲ 10,000 ರನ್​​ಗಳ ಗಡಿ ಕೂಡ ದಾಟಿದರು.

Eng Joe Root

ರೂಟ್​​ಗೆ ಫೋಕ್ಸ್​​ ಉತ್ತಮ ಸಾಥ್​ ನೀಡಿದರು. ಫೋಕ್ಸ್​​ 92ಎಸೆತಗಳಲ್ಲಿ ಅಜೇಯ 32 ರನ್​ ಸಿಡಿಸಿದರು.  ರೂಟ್​ 12 ಬೌಂಡರಿಗಳ ಮೂಲಕ ಅಜೇಯ ಶತಕ ಸಿಡಿಸಿದರು. ನ್ಯೂಜಿಲೆಂಡ್​ ಬೌಲರ್​​ಗಳು 4ನೇ ದಿನ ವಿಕೆಟ್​ಗಾಗಿ ಪರದಾಡಿದರು.

ಬೆನ್​ ಸ್ಟೋಕ್ಸ್​​ ನಾಯಕತ್ವದಲ್ಲಿ ಇಂಗ್ಲೆಂಡ್​​ಗೆ ಮೊದಲ ಪಂದ್ಯದಲ್ಲೇ ಜಯ ಸಿಕ್ಕಿದೆ. ಇಂಗ್ಲೆಂಡ್​​ 3 ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: EnglandEngVS NZJoe RootNewzealandTest match
ShareTweetSendShare
Next Post
ranji trophy sports karnataka bcci

Ranji Trophy: ನಾಳೆಯಿಂದ ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕೆ ಉತ್ತರ ಪ್ರದೇಶ ಸವಾಲು

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram