Monday, November 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಕ್ವಾಲಿಫೈಯರ್​​ಗೆ ಮುನ್ನ ಗೇಮ್​​ ಪ್ಲಾನ್​​, ಮಿಲ್ಲರ್ ವಿರುದ್ಧ ಅಶ್ವಿನ್​​ ಬ್ರಹ್ಮಾಸ್ತ್ರ..!

May 24, 2022
in Cricket
ಟಿ-20 ಕ್ರಿಕೆಟ್ ನಲ್ಲಿ ವಿಶೇಷ ದಾಖಲೆ ಬರೆದ ಅಶ್ವಿನ್

Ravichandran Ashwin sportskarnataka

Share on FacebookShare on TwitterShare on WhatsAppShare on Telegram

ಇದು ಐಪಿಎಲ್​ ಫೈನಲ್​​ಗೇರಲು ಇರುವ ನೇರ ದಾರಿ. ಇಲ್ಲಿ ಸೋತರೂ ಮತ್ತೊಂದು ಅವಕಾಶ ಕ್ವಾಲಿಫೈಯರ್​​ 2ರಲ್ಲಿ ಇದೆ. ಆದರೆ ಅದು ನಾಕೌಟ್​​ ಪಂದ್ಯವಾಗುತದೆ. ಹೀಗಾಗಿ ರಿಸ್ಕ್​​ ಬೇಡ ಅನ್ನುವ ಕಾರಣಕ್ಕೆ ಮೊದಲ ಕ್ವಾಲಿಫೈಯರ್​​ ಗೆಲ್ಲುವ ಪ್ಲಾನ್​​​ ಮಾಡಿವೆ ರಾಜಸ್ಥಾನ ರಾಯಲ್ಸ್​​ ಮತ್ತು ಗುಜರಾತ್​​ ಟೈಟಾನ್ಸ್​​. ಹೀಗಾಗಿ ವಿಭಿನ್ನ ಗೇಮ್​​ಪ್ಲಾನ್​​ಗಳು ಸಜ್ಜಾಗಿವೆ.

 ಅಶ್ವಿನ್​​ ಬ್ರಹ್ಮಾಸ್ತ್ರ:

ಈ ಬಾರಿಯ ಐಪಿಎಲ್​​ನಲ್ಲಿ ಅಶ್ವಿನ್​​ ಬೌಲಿಂಗ್​​ ಮಾತ್ರವಲ್ಲ ಬ್ಯಾಟಿಂಗ್​​ ಮೂಲಕವೂ ಮಿಂಚಿದ್ದಾರೆ.  ಆದ್ರೆ ಡೇವಿಡ್​​ ಮಿಲ್ಲರ್​​​​ ವಿರುದ್ಧಅಶ್ವಿನ್​​​- ಚಹಲ್​​ ಜೋಡಿ ಮೇಲುಗೈ ಸಾಧಿಸಿದೆ. ಈ ಇಬ್ಬರು ಸ್ಪಿನ್ನರ್​​ಗಳು ಮಿಲ್ಲರ್​​ ಅವರ ಆಟಕ್ಕ ಬಾರಿ ಮಂಗಳ ಹಾಡಿದ್ದಾರೆ. ಹೀಗಾಗಿ ಸಂಜು ಮಿಲ್ಲರ್​​ ವಿರುದ್ಧ ಸ್ಪಿನ್​​ ದಾಳಿ ನಡೆಸಿದರೆ ಅಚ್ಚರಿ ಇಲ್ಲ.

jos buttler 1 1

ಬಟ್ಲರ್​ಗೆ ರಶೀದ್​ ಅಸ್ತ್ರ..!

ರಶೀದ್​​ ಖಾನ್​​ ಜೋಸ್​​ ಬಟ್ಲರ್​​ ಅವರನ್ನು 4 ಬಾರಿ ಔಟ್​​ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ಟ್ರೈಕ್​ ರೇಟ್​​ 60ಕ್ಕಿಂತಲೂ ಕೆಳಗೆ ಇರುವಂತೆ ನೋಡಿಕೊಂಡಿದ್ದಾರೆ. ಸದ್ಯ ಫಾರ್ಮ ಕೊರತೆಯಲ್ಲಿರುವ ಬಟ್ಲರ್​​ ವಿರುದ್ಧ ಪಾಂಡ್ಯಾ ರಶೀದ್​ ಖಾನ್​​ ರನ್ನು ಬೌಲಿಂಗ್​​ ಮಾಡಿಸುವ ಸಾಧ್ಯತೆ ಇದೆ.

ನಂಬರ್​​ ಗೇಮ್​​:

  • ಈ ಬಾರಿಯ ಐಪಿಎಲ್​​ನಲ್ಲಿ ಗುಜರಾತ್​​ ಚೇಸಿಂಗ್​​ ಕಿಂಗ್ ಆಗಿದೆ. ಒಟ್ಟು 7 ಬಾರಿಯ ಚೇಸಿಂಗ್​​ನಲ್ಲಿ ಎಡವಿದ್ದು ಒಮ್ಮೆ ಮಾತ್ರ.
  • ಟೈಟಾನ್ಸ್​​ 16 ರಿಂದ 20 ಓವರ್​ ತನಕ 11.6 ಸ್ಟ್ರೈಕ್​​ ರೇಟ್​​ ಹೊಂದಿದ್ದಾರೆ. ಇದು ಈ ಬಾರಿಯ ಐಪಿಎಲ್​​ನಲ್ಲಿ ಗರಿಷ್ಠ.
  • ಬಟ್ಲರ್​​, ಹೆಟ್ಮಯರ್​​ ಮತ್ತು ಸ್ಯಾಮ್ಸನ್​​​ ಈ ಬಾರಿಯ ಐಪಿಎಲ್​​ನಲ್ಲಿ 20 ಸಿಕ್ಸರ್​​ಗಳ ಗಡಿ ದಾಟಿದ್ದಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: gtIPLipl 2022RR
ShareTweetSendShare
Next Post
rajastan royals ipl 2022 sports karnataka gt

IPL 2022- RR Vs GT -Qualifier 1 - gujarat titans Probable XIs - ರಾಜಸ್ತಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram