ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸಿಮರ್ಜೀತ್ ಸಿಂಗ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ. ಇವರನ್ನು ಪಡೆಯಲು ಆರಂಭದಲ್ಲಿ ಚೆನ್ನೈ ಒಲವು ತೋರಿತು. ಆದರೆ ನಂತರ ಪಂಜಾಬ್ ಬಾಜಿ ಗೆದ್ದಿದೆ.