ಟೀಮ್ ಇಂಡಿಯಾದ ಆಲ್ ರೌಂಡರ್ ಶಿವಂ ದುಬೆ ಅವರನ್ನು ಸೇರಿಸಿಕೊಳ್ಳಲು ಮಾಲೀಕರು ಚಿತ್ತ ನೆಟ್ಟಿದ್ದವು. ಇವರನ್ನು ಸೆಳೆಯಲು ಪಂಜಾಬ್, ಲಖನೌ, ಚೆನ್ನೈ ತಂಡಗಳು ಣ ಹೂಡಲು ಮುಂದಾದವು. ಚೆನ್ನೈ 4 ಕೋಟಿ ರೂ.ಗೆ ಶಿವಂ ಅವರಿಗೆ ಮಣೆ ಹಾಕಿತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.