ಕೆಕೆಆರ್ ಹಾಗೂ ಲಖನೌ ನಡುವಿನ ನಡೆದ ಐಪಿಎಲ್ ಹರಾಜಿನ ಬಿಡ್ ನಲ್ಲಿ ರಿಂಕು ಸಿಂಗ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಣ ಹೂಡಿದವು. ಕೋಲ್ಕತ್ತಾ 55 ಲಕ್ಷ ನೀಡಿ ರಿಂಕು ಅವರಿಗೆ ಸ್ಥಾನ ನೀಡಿದೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.