ಯುವ ಆಲ್ ರೌಂಡರ್ ಮಹಿಪಾಲ್ ಲೋಮ್ರೋರ್ ಅವರನ್ನು ಸೆಳೆಯುವಲ್ಲಿ ಆರ್ ಸಿಬಿ ಸಫಲವಾಗಿದೆ. ರಾಜಸ್ಥಾನ ಹಾಗೂ ಬೆಂಗಳೂರು ತಂಡಗಳ ನಡುವೆ ನಡೆದ ಬಾಜಿಯಲ್ಲಿ ಬೆಂಗಳೂರು 95 ಲಕ್ಷ ನೀಡಿ ಯುವ ಆಟಗಾರನನ್ನು ಖರೀದಿಸಿದೆ.